ಎಲಾನ್ ಮಸ್ಕ್ ಬಚ್ಚಿಟ್ಟಿದ್ದ ‘ಆ ಮೂರನೇ ಮಗು’ವಿನ ವಿಷಯ ಕೊನೆಗೂ ಬಹಿರಂಗ!

ನವದೆಹಲಿ: ಟೆಸ್ಲಾ ಕಂಪನಿಯ ಸಿಇಒ, ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್​ ಬಚ್ಚಿಟ್ಟಿದ್ದ ಆ ಮೂರನೇ ಮಗುವಿನ ವಿಷಯ ಕೊನೆಗೂ ಬಹಿರಂಗಗೊಂಡಿದೆ. ಎಲಾನ್ ಮಸ್ಕ್ ಜೀವನಚರಿತ್ರೆ ಕುರಿತ ಈ ಪುಸ್ತಕದಲ್ಲಿ ಆ ವಿಷಯ ಉಲ್ಲೇಖಗೊಂಡಿದೆ. ಪತ್ರಕರ್ತ ವಾಲ್ಟರ್ ಐಸಾಕ್​ಸನ್ ಎಂಬವರು ಮಸ್ಕ್ ಮತ್ತು ಆತನ ಸಹೋದ್ಯೋಗಿಗಳ ಸಂದರ್ಶನಗಳು ಹಾಗೂ ಕಳೆದ ಎರಡು ವರ್ಷಗಳ ಅಧ್ಯಯನದ ಮೂಲಕ ಈ ಜೀವನಚರಿತ್ರೆಯನ್ನು ರಚಿಸಿದ್ದಾರೆ. ಸೆ. 12ರಂದು ಬಿಡುಗಡೆ ಆಗಲಿರುವ ಈ ಪುಸ್ತಕದ ವಿಮರ್ಶೆ ಮಾಧ್ಯಮವೊಂದರಲ್ಲಿ ಪ್ರಕಟವಾಗುವ ಮೂಲಕ ಆ ವಿಷಯ ಬಹಿರಂಗಗೊಂಡಿದೆ. … Continue reading ಎಲಾನ್ ಮಸ್ಕ್ ಬಚ್ಚಿಟ್ಟಿದ್ದ ‘ಆ ಮೂರನೇ ಮಗು’ವಿನ ವಿಷಯ ಕೊನೆಗೂ ಬಹಿರಂಗ!