ಫ್ರೆಂಡ್ಸ್ ಜತೆ ಹೊಸ ವರ್ಷಾಚರಣೆಗೆ ಹೋಟೆಲ್​ಗೆ ಹೋದ ಗಗನಸಖಿಗೆ ಕಾದಿತ್ತು ಬಿಗ್​ ಶಾಕ್​..!

ಮನಿಲಾ:​ ಗಗನಸಖಿಯೊಬ್ಬಳ ಮೃತದೇಹವೂ ಫಿಲಿಪೈನ್ಸ್​ನ ಹೋಟೆಲ್​ ಒಂದರ ಬಾತ್​ಟಬ್​ನಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳ ವಿರುದ್ಧ ಗ್ಯಾಂಗ್​ರೇಪ್​ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಕ್ರಿಸ್ಟಿನ್​ ಏಂಜೆಲಿಕಾ ಡಾಸೆರಾ (23) ಕಳೆದ ವಾರ ಫಿಲಿಪೈನ್ಸ್​ನ ಅದ್ಧೂರಿ ನಗರದ ಗಾರ್ಡನ್​ ಹೋಟೆಲ್​ನಲ್ಲಿ ತಮ್ಮ ಫ್ರೆಂಡ್ಸ್​ ಒಟ್ಟಿಗೆ ಹೊಸ ವರ್ಷಾಚರಣೆಗೆಂದು ಸೇರಿದ್ದರು. ಫಿಲಿಪೈನ್ಸ್​ನ ಆರ್ಥಿಕ ನಗರವೆಂದೇ ಖ್ಯಾತಿಯಾಗಿರುವ ಮಕಾತಿಯ ಫೋರ್​ ಸ್ಟಾರ್​ ಹೋಟೆಲ್​ ರಾತ್ರಿ ಸಂಭ್ರಮಾಚರಣೆಯಲ್ಲಿ ಫ್ರೆಂಡ್ಸ್​ ಮತ್ತು ಸಹೋದ್ಯೋಗಿಗಳ ಜತೆ ತೊಡಗಿದ್ದರು. ಇದನ್ನೂ ಓದಿರಿ: ‘ಮೊದಲ ಪತ್ನಿಯ ಜತೆ … Continue reading ಫ್ರೆಂಡ್ಸ್ ಜತೆ ಹೊಸ ವರ್ಷಾಚರಣೆಗೆ ಹೋಟೆಲ್​ಗೆ ಹೋದ ಗಗನಸಖಿಗೆ ಕಾದಿತ್ತು ಬಿಗ್​ ಶಾಕ್​..!