ಬಾರಾತ್​​ನಲ್ಲಿ ಆನೆ ತಂದ ವರ… ಪಟಾಕಿ-ಓಲಗದ ಭರಾಟೆಗೆ ಕಾದಿತ್ತು ಅವಾಂತರ

ಲಖನೌ : ವಿವಾಹವೆಂದರೆ ಉತ್ತರ ಭಾರತದಲ್ಲಿ ವರನ ಆಗಮನಕ್ಕೆ ಭಾರೀ ಮಹತ್ವ. ‘ಬಾರಾತ್’​ ಎಂದು ಕರೆಯುವ ಈ ಮದುವೆ ದಿಬ್ಬಣ ಅದ್ಧೂರಿಯಾಗಿದ್ದಷ್ಟೂ ವರನ ಕಡೆಯವರಿಗೆ ಬಿಗುಮಾನ ಹೆಚ್ಚು ಎನ್ನುತ್ತಾರೆ. ಬಾರಾತ್​ನಲ್ಲಿ ಕುದುರೆಗಳನ್ನು ಒಯ್ಯುವುದು ಸಾಮಾನ್ಯ. ಇಲ್ಲೊಬ್ಬ ವರ ಆನೆಯನ್ನೂ ತಂದಿದ್ದ. ಜನರು ಮೆಚ್ಚಿದ್ದೇನೋ ಸರಿ, ಆದರೆ ಮುಂದೆ ಆದದ್ದೆಲ್ಲಾ ಅವಾಂತರ! ಉತ್ತರಪ್ರದೇಶದ ಪ್ರಯಾಗ್ರಾಜ್ ಪ್ರಾಂತ್ಯದಲ್ಲಿ ನಿನ್ನೆ ರಾತ್ರಿ ನಾರಾಯಣಪುರದಿಂದ ಸರಾಯಿ ಇನಾಯತ್​ನ ಅಮ್ಲಾಪುರಕ್ಕೆ ಬಂದ ಆನಂದ್​ ತ್ರಿಪಾಠಿ ಎಂಬ ವರನ ಬಾರಾತ್​ನಲ್ಲಿ ಆನೆಯೊಂದು ಬಂದಿತ್ತು. ರಂಗುರಂಗಿನ ಬಟ್ಟೆ … Continue reading ಬಾರಾತ್​​ನಲ್ಲಿ ಆನೆ ತಂದ ವರ… ಪಟಾಕಿ-ಓಲಗದ ಭರಾಟೆಗೆ ಕಾದಿತ್ತು ಅವಾಂತರ