ಕೊಡಗು ಜಿಲ್ಲೆಯ ಕಳತ್ಮಾಡು ಗ್ರಾಮದ ಕೆರೆಯಲ್ಲಿ ಕಾಡಾನೆ ಶವ ಪತ್ತೆ

ಗೋಣಿಕೊಪ್ಪಲು: ಕೊಡಗು ಜಿಲ್ಲೆಯ ಗ್ರಾಮವೊಂದರ ಕೆರೆಯಲ್ಲಿ ಕಾಡಾನೆ ಶವ ಸೋಮವಾರ ಪತ್ತೆಯಾಗಿದೆ.

ವೀರಾಜಪೇಟೆ ತಾಲೂಕು ವ್ಯಾಪ್ತಿಯ ಕಳತ್ಮಾಡು ಗ್ರಾಮದ ಕೆರೆಯಲ್ಲಿ ಕಾಡಾನೆ ಶವ ಪತ್ ಇರುವುದನ್ನು ಕಾರ್ಮಿಕರು ಗಮನಿಸಿದ್ದಾರೆ.

ತ್ತಪ್ಪ ಎಂಬುವವರಿಗೆ ಸೇರಿದ ಕೆರೆಯಲ್ಲಿ ಪತ್ತೆಯಾಗಿದ್ದು, ಕೊಳೆತು ವಾಸನೆ ಬರುತ್ತಿರುವ ಮೃತದೇಹವು 3-4 ದಿನಗಳ ಹಿಂದೆ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಕೆರೆಗೆ ನೀರು ಕುಡಿಯಲು ಆಗಮಿಸಿದ ಕಾಡಾನೆ, ಕೆಸರಿನಲ್ಲಿ ಸಿಕ್ಕಿಹಾಕಿಕೊಂಡು ಸಾವನ್ನಪ್ಪಿರುವ ಸಾಧ್ಯತೆ ಇದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಆಗಮಿಸಿದ್ದಾರೆ.