VIDEO| ಮರಿಗಳೊಂದಿಗೆ ರಸ್ತೆ ದಾಟುವುದನ್ನು ನೋಡಿಯೂ ಬಂದ ಬೈಕ್ ಸವಾರರ ವಿರುದ್ಧ ಕೆರಳಿದ ಆನೆ​: ಮೈನವಿರೇಳಿಸೋ ವಿಡಿಯೋ ಇದು!

ನವದೆಹಲಿ: ಕಾಡಿನ ನಡುವಿನ ರಸ್ತೆಯಲ್ಲಿ ಎದುರಿಗೆ ಬಂದ ಬೈಕ್​ ಸವಾರರನ್ನು ಆನೆಯೊಂದು ಅಟ್ಟಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಶ್ರೀಧರ್​.ವಿ, ಎಂಬುವರು ಸೆರೆಹಿಡಿದ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಸುಸಾಂತ್​ ನಂದ ಅವರು ತಮ್ಮ ಟ್ವಿಟರ್​​ನಲ್ಲಿ ಬುಧವಾರ ಬೆಳಗ್ಗೆ ಶೇರ್​ ಮಾಡಿಕೊಂಡಿದ್ದು, ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿ ಏನಿದೆ?: 16 ಸೆಕೆಂಡಿನ ವಿಡಿಯೋದಲ್ಲಿ ಮರಿಗಳೊಂದಿಗೆ ಕಾಡಿನ ನಡುವಿನ ರಸ್ತೆಯನ್ನು ದಾಟುವಾಗ ಅದನ್ನು ಲೆಕ್ಕಿಸದೇ ಬಂದ ಬೈಕ್​ ಸವಾರರಿಬ್ಬರನ್ನು ನೋಡಿ ದೈತ್ಯ ಆನೆ ಕೆರಳುತ್ತದೆ. ತಕ್ಷಣ ಬೈಕ್​​ ಅನ್ನು … Continue reading VIDEO| ಮರಿಗಳೊಂದಿಗೆ ರಸ್ತೆ ದಾಟುವುದನ್ನು ನೋಡಿಯೂ ಬಂದ ಬೈಕ್ ಸವಾರರ ವಿರುದ್ಧ ಕೆರಳಿದ ಆನೆ​: ಮೈನವಿರೇಳಿಸೋ ವಿಡಿಯೋ ಇದು!