ಗಜ ಗಣತಿಯಲ್ಲಿ ಕರ್ನಾಟಕವೇ ಅಗ್ರಜ

| ಹರೀಶ್ ಬೇಲೂರು ಬೆಂಗಳೂರು ಅರಣ್ಯದೊಳಗಿನ ಕೃಷಿಕನೆಂದೇ ಕರೆಯಲ್ಪಡುವ ‘ಗಜರಾಜ’ನ ದಿನ (ವಿಶ್ವ ಆನೆ ದಿನ)ವನ್ನು ಆಗಸ್ಟ್ 12ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ದೇಶದಲ್ಲಿ ಆನೆ ಸಂತತಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈ ವರ್ಷ ಯಾವ ರಾಜ್ಯ ‘ಆನೆಗಳ ರಾಜ್ಯ’ ಎಂಬ ಹಿರಿಮೆಗೆ ಪಾತ್ರವಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ. ಪ್ರಸ್ತುತ ಕರ್ನಾಟಕದಲ್ಲಿ ದೇಶದಲ್ಲೇ ಅತಿ ಹೆಚ್ಚು ಆನೆಗಳಿವೆ. 2017ರಲ್ಲಿ ನಡೆದ ಆನೆ ಗಣತಿ ಪ್ರಕಾರ ರಾಜ್ಯದಲ್ಲಿ 6,049 ಆನೆಗಳಿದ್ದು, ಈ ಮೂಲಕ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಅಸ್ಸಾಂ 5,719 … Continue reading ಗಜ ಗಣತಿಯಲ್ಲಿ ಕರ್ನಾಟಕವೇ ಅಗ್ರಜ