ಅಭಿವೃದ್ಧಿ ಕಾರಣಕ್ಕೆ ವಿದ್ಯುತ್ ದರ ಏರಿಕೆ ಅನಿವಾರ್ಯ: ಸಚಿವ ಸುನೀಲ್​ಕುಮಾರ್ ಸಮರ್ಥನೆ; ಬೆಲೆ ಏರಿಕೆ ನಡುವೆ ಜನತೆಗೆ ಮತ್ತೊಂದು ಬರೆ

ಬೆಂಗಳೂರು: ಅಭಿವೃದ್ಧಿ ದೃಷ್ಟಿಯಿಂದ ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಸಮರ್ಥಿಸಿಕೊಳ್ಳುವ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಇಂಧನ ಸಚಿವ ವಿ.ಸುನೀಲ್​ಕುಮಾರ್ ಬರೆ ಎಳೆದಿದ್ದಾರೆ. ವಿದ್ಯುತ್ ದರ ಏರಿಕೆ ಬಗ್ಗೆ ಎಲ್ಲ ಎಸ್ಕಾಂಗಳೂ ಬೇಡಿಕೆ ಇಟ್ಟಿವೆ. ಕೆಇಆರ್​ಸಿ ಶಿಫಾರಸು ಮಾಡಿದರೆ ದರ ಏರಿಕೆಯಾಗಲಿದೆ ಎಂದು ಸುದ್ಸಿಗೋಷ್ಠಿಯಲ್ಲಿ ಸುನೀಲ್​ಕುಮಾರ್ ತಿಳಿಸಿದರು. ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ, ಬೆಂಗಳೂರು ಜಲಮಂಡಳಿ, ನಗರಾಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳಿಂದ 12 ಸಾವಿರ ಕೋಟಿ ರೂ. ವಿದ್ಯುತ್ ಬಾಕಿ ಬರಬೇಕಿದೆ. ಈ ಹಣ ವಸೂಲಿಗೆ … Continue reading ಅಭಿವೃದ್ಧಿ ಕಾರಣಕ್ಕೆ ವಿದ್ಯುತ್ ದರ ಏರಿಕೆ ಅನಿವಾರ್ಯ: ಸಚಿವ ಸುನೀಲ್​ಕುಮಾರ್ ಸಮರ್ಥನೆ; ಬೆಲೆ ಏರಿಕೆ ನಡುವೆ ಜನತೆಗೆ ಮತ್ತೊಂದು ಬರೆ