ಅವಧಿ ಆಧರಿಸಿ ಕರೆಂಟ್ ಬಿಲ್: ಹಗಲು ಕಡಿಮೆ, ರಾತ್ರಿ ಹೆಚ್ಚು ಬೆಲೆ; ಕೇಂದ್ರದ ಹೊಸ ನೀತಿಯಲ್ಲಿ ಪ್ರಸ್ತಾವ

ನವದೆಹಲಿ: ಕರ್ನಾಟಕದಲ್ಲಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದುವರಿದಿರುವ ನಡುವೆಯೇ, ಕೇಂದ್ರ ಸರ್ಕಾರ ವಿದ್ಯುತ್ ಬಳಕೆ ಬಗ್ಗೆ ಹೊಸ ನೀತಿಯೊಂದನ್ನು ಘೋಷಿಸಿದೆ. ಪ್ರಸ್ತಾವಿತ ಹೊಸ ವಿದ್ಯುತ್ ದರ ನೀತಿಯು ಬಳಕೆಯ ಅವಧಿ ಆಧರಿಸಿ ದರದಲ್ಲಿ ಏರಿಳಿತಕ್ಕೆ ಸಲಹೆ ನೀಡಿದೆ. ಹಗಲಿನ ಅವಧಿಯಲ್ಲಿ (ಟಿಒಡಿ- ಟೈಮ್ ಆಫ್ ಡೇ) ಬಳಕೆಯಾಗುವ ವಿದ್ಯುತ್​ಗೆ ಶೇ.10ರಿಂದ 20ರವರೆಗೆ ದರ ತಗ್ಗಿಸಲು ಮತ್ತು ಹೆಚ್ಚು ವಿದ್ಯುತ್ ಬಳಕೆಯಾಗುವ ರಾತ್ರಿ ವೇಳೆ ದರವನ್ನು ಶೇ.10ರಿಂದ 20ರವರೆಗೆ ಹೆಚ್ಚಿಸಲು ಈ ನೀತಿ ಶಿಫಾರಸು ಮಾಡಿದೆ. … Continue reading ಅವಧಿ ಆಧರಿಸಿ ಕರೆಂಟ್ ಬಿಲ್: ಹಗಲು ಕಡಿಮೆ, ರಾತ್ರಿ ಹೆಚ್ಚು ಬೆಲೆ; ಕೇಂದ್ರದ ಹೊಸ ನೀತಿಯಲ್ಲಿ ಪ್ರಸ್ತಾವ