ಉಳ್ಳಾಗಡ್ಡಿ-ಖಾನಾಪುರ: ವಿದ್ಯುತ್ ತಂತಿ ತಗುಲಿ ಎರಡು ಬಣವೆ ಭಸ್ಮ

ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಕುರಣಿ ಗ್ರಾಮದ ಬಸವ ನಗರ ಕಾಲನಿಯಲ್ಲಿ ಭಾನುವಾರ ಮಧ್ಯಾಹ್ನ ವಿದ್ಯುತ್ ತಂತಿ ತಗುಲಿ ಎರಡು ಮೇವಿನ ಬಣವೆ ಸುಟ್ಟು ಹೋಗಿವೆ. ಲಗಮಣ್ಣ ನಿಂಗಪ್ಪ ಪೂಜೇರಿ ಎಂಬುವವರಿಗೆ ಬಣವೆ ಸೇರಿದ್ದು, ಹತ್ತರಗಿ ವಲಯ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.

ಬಣವೆ ಸುಟ್ಟರೂ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *