ಕಾರವಾರದಲ್ಲಿ ರಕ್ಷಣಾ ಸಚಿವರ ಹೆಲಿಕಾಪ್ಟರ್​ ತಪಾಸಣೆ ಮಾಡಿದ ಚುನಾವಣಾ ಸಿಬ್ಬಂದಿ

ಉತ್ತರಕನ್ನಡ: ಬಿಜೆಪಿ ಪ್ರಚಾರ ಸಭೆಗೆ ಆಗಮಿಸಿದ ರಕ್ಷಣಾ ಸಚಿವರ ಹೆಲಿಕಾಪ್ಟರ್​ನ್ನು ಚುನಾವಣಾ ಸಿಬ್ಬಂದಿ ತಪಾಸಣೆ ಮಾಡಿದ್ದಾರೆ.

ಕಾರವಾರದಲ್ಲಿ ನಡೆಯಲಿರುವ ಬಿಜೆಪಿ ಪರ ಚುನಾವಣಾ ಪ್ರಚಾರಸಭೆಯಲ್ಲಿ ಭಾಗವಹಿಸಲು ನಿರ್ಮಲಾ ಸೀತಾರಾಮನ್​ ಆಗಮಿಸಿದ್ದರು. ನಗರಕ್ಕೆ ಸೀತಾರಾಮನ್​ ಅವರು ಆಗಮಿಸುತ್ತದ್ದಂತೆ ಬಾಂಡಿಶಿಡ್ಟಾ ಹೆಲಿಪ್ಯಾಡ್​ನಲ್ಲಿ ತಪಾಸಣೆ ಮಾಡಲಾಗಿದೆ.