ಮತದಾನದ ದಿನ ಕೋಚ್ ಬೆಹರ್‌ಗೆ ತೆರಳದಂತೆ ರಾಜ್ಯಪಾಲರಿಗೆ ಇಸಿ ಸಲಹೆ!

ಕೋಲ್ಕತ್ತಾ: ಲೋಕಸಭಾ ಚುನಾವಣೆಯ ಮತದಾನದ ದಿನದಂದು ಕೋಚ್‌ ಬೆಹರ್‌ ಜಿಲ್ಲೆಗೆ ತೆರಳದಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ ವಿ ಆನಂದ್‌ ಬೋಸ್‌ ಅವರಿಗೆ ಚುನಾವಣಾ ಆಯೋಗವು ಮನವಿ ಮಾಡಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆ ಕಣದಿಂದ ಹಿಂದೆ ಸರಿದ ಗುಲಾಂ ನಬಿ ಆಜಾದ್! ಕಾರಣ ಹೀಗಿದೆ..?  ಕೋಚ್‌ ಬೆಹರ್‌ ಲೋಕಸಭಾ ಕ್ಷೇತ್ರದಲ್ಲಿ ಏ.19ರಂದು ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಏ.18 ಹಾಗೂ ಏ.19ರಂದು ಅಲ್ಲಿನ ಪ್ರದೇಶಕ್ಕೆ ತೆರಳದಂತೆ ಸಲಹೆ ನೀಡಿದೆ. ವರದಿಯ ಪ್ರಕಾರ ರಾಜ್ಯಪಾಲರ ಉದ್ದೇಶಿತ ಪ್ರವಾಸವು … Continue reading ಮತದಾನದ ದಿನ ಕೋಚ್ ಬೆಹರ್‌ಗೆ ತೆರಳದಂತೆ ರಾಜ್ಯಪಾಲರಿಗೆ ಇಸಿ ಸಲಹೆ!