
ಬೆಳಗಾವಿ: ಬೆಳಗಾವಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ವೇಗ ಪಡೆದಿದ್ದು, ಬೆಳಗ್ಗೆ 11.30ರ ವೇಳೆಗೆ ಶೇ.21ರಷ್ಟು ಮತದಾನವಾಗಿದೆ.
ಸವದತ್ತಿ, ಅರಬಾವಿ, ಗೋಕಾಕ ಹಾಗೂ ರಾಮದುರ್ಗ ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.೧೯ರಷ್ಟು ಮತದಾನವಾಗಿದೆ. ಕೆಲವು ಕಡೆ ತಾಂತ್ರಿಕ ದೋಷ ಇತರೆ ಸಮಸ್ಯೆ ಗಳಿಂದಾಗಿ ಮತದಾನದಲ್ಲಿ ವಿಳಂಬವಾಯಿತು. ಬಳಿಕ ಸರಳವಾಗಿ ಮತದಾನ ನಡೆಯಿತು.