ಜಮ್ಮು- ಕಾಶ್ಮೀರ; ವಾಹನದೊಳಗೆ ಸ್ಫೋಟ, 8 ಜನರ ಸ್ಥಿತಿ ಗಂಭೀರ!

ಅನಂತನಾಗ್‌: ಬುಧವಾರ (ಸೆ.27) ಲಾರ್ಕಿಪೋರಾದಲ್ಲಿ ವಾಹನದೊಳಗೆ ಸ್ಫೋಟ ಉಂಟಾದ ಪರಿಣಾಮ ಎಂಟು ಜನರು ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ವರಿದಯಾಗಿದೆ. ಇದನ್ನೂ ಓದಿ: ಸೆ. 29ರಿಂದ ವಾಷಿಂಗ್ಟನ್​ನಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ: ಶ್ರೀ ಶ್ರೀ ರವಿಶಂಕರ್ ಮುಂದಾಳತ್ವದಲ್ಲಿ ಸಾಂಸ್ಕೃತಿಕ ಒಲಿಂಪಿಕ್ಸ್ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ಅನಂತನಾಗ್‌ನ ಲಾರ್ಕಿಪೋರಾದಲ್ಲಿ ವಾಹನದೊಳಗೆ ನಡೆದ ಸ್ಫೋಟದಲ್ಲಿ ನಾಲ್ಕು ಜನರಿಗೆ ಸುಟ್ಟ ಗಾಯಗಳಾಗಿವೆ. ಘಟನೆಯಲ್ಲಿ ಯಾವುದೇ ಭಯೋತ್ಪಾದನೆಯ ಕೋನವಿಲ್ಲ. ಟಾಟಾ ಪಿಕಪ್ ಟ್ರಕ್‌ನೊಳಗಿನ ವೈಬ್ರೇಟರ್ ಸ್ಫೋಟಗೊಂಡ ಕಾರಣ … Continue reading ಜಮ್ಮು- ಕಾಶ್ಮೀರ; ವಾಹನದೊಳಗೆ ಸ್ಫೋಟ, 8 ಜನರ ಸ್ಥಿತಿ ಗಂಭೀರ!