ಕಮತಗಿಯಲ್ಲಿ ಈದ್ ಮಿಲಾದ್ ಸಂಭ್ರಮ

kamatagi 16-1 eed

ಕಮತಗಿ: ಪಟ್ಟಣದಲ್ಲಿ ಈದ್ ಮಿಲಾದ್ ನಿಮಿತ್ತ ಮುಸ್ಲಿಮರು ಸೋಮವಾರ ಮೆರವಣಿಗೆ ನಡೆಸಿದರು.

ಜಾಮೀಯಾ ಮಸೀದಿಯಿಂದ ಆರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.

ಮೆರವಣಿಗೆಯಲ್ಲಿ ಮುಸ್ಲಿಮರು ಪೈಗಂಬರ ಪರ ಘೋಷಣೆ ಮೊಳಗಿಸಿದರು. ಡಿಜೆ ಸದ್ದಿಗೆ ಹೆಜ್ಜೆ ಹಾಕಿದರು. ಬಳಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಎನ್. ಎಲ್. ತಹಸೀಲ್ದಾರ್, ರಾಜೇಸಾಬ ಕೋಲಾರ, ರಾಜೇಸಾಬ ಕೋಲಾರ, ನಜೀರ್ ಮಕಾನದಾರ, ಯಾಶೀನ್ ಬಿಳೆಕುದರಿ, ಸದ್ದಾಂ ಮಕಾನದಾರ, ಭಾಷಾ ಇಳಕಲ್ಲ, ಅಮೀನ ಹವಾಲ್ದಾರ್, ಮಹಿಬೂಬ್ ಡಾಲಾಯತ್, ಮುರ್ತುಜ ಕೋಲಾರ, ಬಂದಗಿಸಾಬ ಕಲಾಲ, ಇಸ್ಮಾಯಿಲ್ ಮಕಾನದಾರ, ಮಹಿಬೂಬ್ ಕೋಲಾರ, ಮುರ್ತುಜ ತೋರಗಲ್ಲ, ಶಾಬುದ್ದೀನ್ ಫಣಿಬಂದ ಇತರರಿದ್ದರು.

25 ಯುವಕರಿಂದ ರಕ್ತದಾನ: ಸ್ಥಳೀಯ ಕಿದ್ಮತ್ ಏ ಖಲ್ಕ ಮತ್ತು ಬಾಗಲಕೋಟೆ ಕೆರೂಡಿ ಆಸ್ಪತೆ ಮತ್ತು ಸಂಶೋಧನ ಕೇಂದ್ರ ರಕ್ತ ಭಂಡಾರದ ಸಹಯೋಗದಲ್ಲಿ ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ 25 ಜನರು ರಕ್ತದಾನ ಮಾಡಿದರು.

ಪಪಂ ಮಾಜಿ ಅಧ್ಯಕ್ಷ ಮಹಾಂತೇಶ ಅಂಗಡಿ ಮಾತನಾಡಿದರು.

ಕಿದ್ಮತ್ ಏ ಖಲ್ಕ ಸಂಘಟನೆ ಅಧ್ಯಕ್ಷ ಮುಷ್ತಾಕ್ ಬಿಳೇಕುದರಿ, ಕಾರ್ಯದರ್ಶಿ ಅಬ್ದುಲರಜಾಕ್ ಕೋಲಾರ, ನಬಿಸಾಬ ತಹಶೀಲ್ದಾರ್, ಸಾಕೀಬ್ ಮನಗೂಳಿ, ಸಲೀಂ ಕೋಲಾರ ಹಾಗೂ ಸದಸ್ಯರು, ಯುವಕರು ಭಾಗವಹಿಸಿದ್ದರು. ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

Share This Article

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…

ನೀವಿದನ್ನು ನಿತ್ಯವೂ ಚಾಚೂ ತಪ್ಪದೇ ಅನುಸರಿಸಿದರೆ ನೀವು ಖಂಡಿತ ಶ್ರೀಮಂತರಾಗ್ತೀರಿ! Rich Person

ಇಂದು ಪ್ರತಿಯೊಬ್ಬರು ಶ್ರೀಮಂತರಾಗಲು ( Rich Person ) ಬಯಸುತ್ತಾರೆ. ತಾವು ದುಡಿದ ಹಣವನ್ನು ಸರಿಯಾದ…