ಮಗನನ್ನು ಕೊಂದು.. ಕುದಿಯುವ ನೀರಿನಲ್ಲಿ ತಲೆ ಕುದಿಸಿ ತಿಂದ ತಾಯಿ..!

ಈಜಿಪ್ಟ್‌: ತಾಯಿಯನ್ನು ಮೀರಿದ ದೇವರಿಲ್ಲ ಎಂಬ ಮಾತಿದೆ. ಹೌದು, ಆ ದೇವರಿಗಿಂತ ತಾಯಿಯೇ ದೊಡ್ಡವಳು. ಆದರೆ ಇಲ್ಲೊಬ್ಬ ತಾಯಿ ಮಗನನ್ನು ಕೊಂದು ಅಡುಗೆ ಮಾಡಿ ತಿಂದಿದ್ದಾಳೆ. ಈ ಭಯಾನಕ  ಘಟನೆ ಈಜಿಪ್ಟ್‌ನಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯನ್ನು ಹನಾ ಮೊಹಮ್ಮದ್ ಹಸನ್ ಎಂದು ಗುರುತಿಸಲಾಗಿದೆ. ಮೃತ 5 ವರ್ಷದ ಮಗನ ಹೆಸರು ಯೂಸುಫ್. ಮಗನನ್ನು ಕೊಂದು ತಲೆ ತಿಂದಿರುವ ಆರೋಪ ಮಹಿಳೆ ಮೇಲಿದೆ. ಹನಾ ಮೊಹಮ್ಮದ್ ಹಸನ್ ತನ್ನ ಪತಿಗೆ ವಿಚ್ಛೇದನ ನೀಡಿದ್ದಳು. ತನ್ನ 5 ವರ್ಷದ ಮಗ ಯೂಸುಫ್‌ನೊಂದಿಗೆ … Continue reading ಮಗನನ್ನು ಕೊಂದು.. ಕುದಿಯುವ ನೀರಿನಲ್ಲಿ ತಲೆ ಕುದಿಸಿ ತಿಂದ ತಾಯಿ..!