ಸುಗಮ ಸಂಚಾರಕ್ಕೆ ಶ್ರಮದಾನ: ನಂದಳಿಕೆ ದೇವಳದಿಂದ ಕೆದಿಂಜೆವರೆಗೆ ಯುವಕರ; ತಂಡದಿಂದ ಪೊದೆಗಳ ತೆರವು

ಹರಿಪ್ರಸಾದ್ ನಂದಳಿಕೆ ಕಾರ್ಕಳ ಹೆದ್ದಾರಿ ಬದಿಬಾಗಿದ ಗಿಡಗಂಟಿಗಳಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಹಲವು ಬಾರಿ ಅಪಘಾತಗಳೂ ಸಂಭವಿಸಿದೆ. ಇದನ್ನು ಅರಿತ ಯುವಕರ ತಂಡವೊಂದು ರಸ್ತೆ ಬದಿಯ ಪೊದೆಗಳನ್ನು ತೆರವು ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ನಂದಳಿಕೆ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಕೆದಿಂಜೆ ತನಕ 2.ಕಿ.ಮಿ ವ್ಯಾಪ್ತಿಯ ಹೆದ್ದಾರಿ ತಿರುವಿನಿಂದ ಕೂಡಿದ್ದು, ಇಲ್ಲಿ ದಟ್ಟ ಪೊದೆ ಬೆಳೆದು ವಾಹನ ಸವಾರರಿಗೆ ತೊಂದರೆಯಾಗಿತ್ತು. ಹಲವು ಬಾರಿ ಅಪಘಾತಗಳೂ ಆಗಿದ್ದು, ಪೊದೆಯಿಂದಾಗಿ ಎದುರಿನ … Continue reading ಸುಗಮ ಸಂಚಾರಕ್ಕೆ ಶ್ರಮದಾನ: ನಂದಳಿಕೆ ದೇವಳದಿಂದ ಕೆದಿಂಜೆವರೆಗೆ ಯುವಕರ; ತಂಡದಿಂದ ಪೊದೆಗಳ ತೆರವು