ಸೂಕ್ತ ಚಿಕಿತ್ಸೆ ಅಗತ್ಯ; ತಜ್ಞವೈದ್ಯರ ನಿಯೋಜನೆ ಆಗಬೇಕು..

ಕರೊನಾ ಸೋಂಕಿನ ಎರಡನೇ ಅಲೆ ತೀವ್ರ ಸಂಕಷ್ಟ ಸೃಷ್ಟಿಸಿದ್ದು, ಇದರ ವಿರುದ್ಧ ಹೋರಾಟ ನಡೆಯುತ್ತಿದೆ. ಈ ಸಮಸ್ಯೆ ಆರೋಗ್ಯ ಕ್ಷೇತ್ರದ ಮೇಲಿನ ಒತ್ತಡವನ್ನು ಹೆಚ್ಚಿಸಿರುವ ಬೆನ್ನಲ್ಲೇ ಕಪು್ಪ ಶಿಲೀಂಧ್ರ (ಬ್ಲ್ಯಾಕ್ ಫಂಗಸ್) ಮತ್ತು ಬಿಳಿ ಶಿಲೀಂಧ್ರ (ವೈಟ್ ಫಂಗಸ್) ಪ್ರಕರಣಗಳು ಹೆಚ್ಚುತ್ತಿರುವುದು ಹೊಸ ಸವಾಲನ್ನು ಸೃಷ್ಟಿಸಿದೆ. ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ವೆಚ್ಚವಾಗುವ ಸಂಗತಿ ಕಳವಳವನ್ನು ಹೆಚ್ಚಿಸಿದೆ. ಬಹುತೇಕ ಆಸ್ಪತ್ರೆಗಳಲ್ಲಿ ಇದಕ್ಕೆ ಬೇಕಾದ ಔಷಧಗಳಾಗಲಿ, ನುರಿತ ವೈದ್ಯರಾಗಲಿ ಇರದಿರುವುದು ಸಮಸ್ಯೆಯ ತೀವ್ರತೆಗೆ ಸಾಕ್ಷಿ. ಮುಂಚೆ … Continue reading ಸೂಕ್ತ ಚಿಕಿತ್ಸೆ ಅಗತ್ಯ; ತಜ್ಞವೈದ್ಯರ ನಿಯೋಜನೆ ಆಗಬೇಕು..