ಸಂಪಾದಕೀಯ | ಸೌಲಭ್ಯ ತಲುಪಲಿ; ಬರೀ ವೆಚ್ಚ ಹೆಚ್ಚಳದಿಂದ ಪ್ರಯೋಜನವಿಲ್ಲ..

ಆರೋಗ್ಯ ಕ್ಷೇತ್ರಕ್ಕಾಗಿ ಮಾಡುವ ವೆಚ್ಚ ಪ್ರತಿವರ್ಷ ಏರಿಕೆಯಾಗುತ್ತಿದೆ ಎಂದು ಸೋಮವಾರ ಕೇಂದ್ರ ಸರ್ಕಾರ ತಿಳಿಸಿದ್ದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಜನರ ನಂಬಿಕೆಯೂ ಹೆಚ್ಚುತ್ತಿದೆ ಎಂದಿದೆ. ದೇಶದ ವೈದ್ಯಕೀಯ ಕ್ಷೇತ್ರಕ್ಕೆ ಮಾಡಲಾಗುತ್ತಿದ್ದ ವೆಚ್ಚ ದೇಶದ ಒಟ್ಟು ಜಿಡಿಪಿಯ ಶೇಕಡ 1.15ರಿಂದ ಶೇ. 1.35ಕ್ಕೆ ಏರಿಕೆ ಕಂಡಿದೆ. ಸರ್ಕಾರ ಶೇ. 40ರಷ್ಟು ಹೆಚ್ಚುವರಿ ಮೊತ್ತವನ್ನು ಈ ಕ್ಷೇತ್ರಕ್ಕೆ ನೀಡಿದೆ. 2013-14ರಲ್ಲಿ ಇದು ಶೇ. 28.6 ಇತ್ತು. ದೇಶದ ಒಟ್ಟಾರೆ ವಾರ್ಷಿಕ ವೆಚ್ಚದಲ್ಲಿ ಶೇ. 5.12ನ್ನು ಆರೋಗ್ಯಕ್ಕೆ ಕ್ಷೇತ್ರಕ್ಕೆ ನೀಡಲಾಗುತ್ತಿದೆ. ಜನರ ಮೇಲಿನ … Continue reading ಸಂಪಾದಕೀಯ | ಸೌಲಭ್ಯ ತಲುಪಲಿ; ಬರೀ ವೆಚ್ಚ ಹೆಚ್ಚಳದಿಂದ ಪ್ರಯೋಜನವಿಲ್ಲ..