ಸಕಾಲಿಕ ಕ್ರಮ; ಅಪ್ರಸ್ತುತ ಹಳೆಯ ಕಾನೂನುಗಳ ರದ್ದತಿ

ನಿರುಪಯೋಗಿ ಹಾಗೂ ಬಳಕೆಯಾಗದ ಕೆಲ ಹಳೆಯ ಕಾನೂನುಗಳನ್ನು ರದ್ದುಪಡಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಸಕಾಲಿಕ ಕ್ರಮವೇ ಆಗಿದೆ. ಅಪ್ರಸ್ತುತವಾಗಿರುವ 60ಕ್ಕೂ ಅಧಿಕ ಹಳೆಯ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಸರ್ಕರ ಸಂಸತ್ತಿನಲ್ಲಿ ಮಂಡಿಸಿದೆ. ಮಂಡಿಸುವ ಮೂಲಕ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಕೆಲವು ಕಾನೂನುಗಳಿಗೆ ಕಾಲಮಿತಿ ನಿಗದಿಪಡಿಸಲಾಗಿರುತ್ತದೆ. ನಿಗದಿತ ಸಮಯ ಮುಗಿದ ತಕ್ಷಣ ಆ ಕಾನೂನುಗಳು ತನ್ನಿಂದತಾನೇ ರದ್ದುಗೊಳ್ಳುತ್ತವೆ. 1987ರಲ್ಲಿ ಜಾರಿಗೊಳಿಸಲಾಗಿದ್ದ ಟಾಡಾ (ಭಯೋತ್ಪಾದನೆ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ ತಡೆ ಕಾಯ್ದೆ) ಕಾಲಮಿತಿ ಹೊಂದಿದ್ದು 1995ರಲ್ಲಿ ರದ್ದುಗೊಂಡಿತು. ಆದರೆ, … Continue reading ಸಕಾಲಿಕ ಕ್ರಮ; ಅಪ್ರಸ್ತುತ ಹಳೆಯ ಕಾನೂನುಗಳ ರದ್ದತಿ