ಸಂಪಾದಕೀಯ | ಉತ್ತರದಾಯಿತ್ವ ಬೇಕು; ಸಹಕಾರ ಸಂಘಗಳ ನಿವೇಶನ ವಿಳಂಬ

ಸ್ವಂತ ನಿವೇಶನ ಮತ್ತು ಮನೆ ಹೊಂದಬೇಕು ಎಂಬುದು ಬಹುತೇಕ ಎಲ್ಲರ ಕನಸು ಹಾಗೂ ಹೆಬ್ಬಯಕೆ. ಜೀವನದಲ್ಲಿ ಏನೆಲ್ಲ ಸಾಧಿಸಿದರೂ ಒಂದು ಮನೆ ಕಟ್ಟಲಾಗಲಿಲ್ಲವೆಂದರೆ ಅಥವಾ ನಿವೇಶನ ಮಾಡಲಾಗಲಿಲ್ಲವೆಂದರೆ ಏನೋ ಕೊರತೆ ಉಳಿದುಬಿಡುತ್ತದೆ. ಹೀಗಾಗಿ ಸಾಲಸೋಲ ಮಾಡಲೂ ಹಿಂಜರಿಯುವುದಿಲ್ಲ. ಹೀಗಾಗಿಯೇ ಭೂಮಿಗೆ ಎಂದೆಂದೂ ಬೇಡಿಕೆ ಇರುತ್ತದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಭೂಮಿ ಬೆಲೆ ಗಗನಕ್ಕೇರಿಯೇ ಇರುತ್ತದೆ. ಆದರೆ ಕೆಲವು ರಿಯಲ್ ಎಸ್ಟೇಟ್ ಕಂಪನಿಗಳು ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳು ಜನರ ಈ ಭಾವನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ದುರದೃಷ್ಟಕರ. ನಿಗದಿತ … Continue reading ಸಂಪಾದಕೀಯ | ಉತ್ತರದಾಯಿತ್ವ ಬೇಕು; ಸಹಕಾರ ಸಂಘಗಳ ನಿವೇಶನ ವಿಳಂಬ