ಸಂಪಾದಕೀಯ | ತಾರ್ಕಿಕ ಅಂತ್ಯಕ್ಕೆ ತನ್ನಿ; ಪರ್ಸಂಟೇಜ್ ಆರೋಪದ ಗದ್ದಲ

ಸರ್ಕಾರದ ಕಾಮಗಾರಿ ಯಾವುದೇ ಇರಲಿ, ಅಲ್ಲಿ ಹಣದ ‘ವ್ಯವಹಾರ’ ನಡೆಯುತ್ತದೆ ಎಂಬುದು ಬಹಳ ವರ್ಷಗಳಿಂದ ಕೇಳಿಬರುತ್ತಿರುವ ಆರೋಪ. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವಣ ಈ ಮೈತ್ರಿ ಬಗ್ಗೆ ಯಾರೂ ಬಹಿರಂಗವಾಗಿ ಮಾತಾಡಲು ಇಷ್ಟಪಡುವುದಿಲ್ಲ. ಆದರೆ ರಾಜ್ಯ ರಾಜಕೀಯ ವಲಯದಲ್ಲಿ ಈ ಸಂಗತಿ ಹಿಂದಿನಿಂದಲೂ ಸದ್ದುಮಾಡುತ್ತಿದೆ. ಈಗಂತೂ ಈ ವಿಷಯ ಬಿರುಗಾಳಿಯನ್ನೇ ಎಬ್ಬಿಸಿದೆ. ಬೆಳಗಾವಿ ಅಧಿವೇಶನದಲ್ಲಿಯೂ ಪ್ರಸ್ತಾಪವಾಗಿದೆ. ‘ಸರ್ಕಾರಿ ಕಾಮಗಾರಿಗಳಲ್ಲಿ ಶೇ.40 ಪರ್ಸಂಟೇಜ್ ವ್ಯವಹಾರ ನಡೆಯುತ್ತಿದೆ’ ಎಂಬ ಆರೋಪ ರಾಜ್ಯದ ಸರಹದ್ದು ದಾಟಿ ನೇರ ಪ್ರಧಾನಿಯವರಿಗೇ ಗುತ್ತಿಗೆದಾರರಿಂದ … Continue reading ಸಂಪಾದಕೀಯ | ತಾರ್ಕಿಕ ಅಂತ್ಯಕ್ಕೆ ತನ್ನಿ; ಪರ್ಸಂಟೇಜ್ ಆರೋಪದ ಗದ್ದಲ