ಚೌಕಟ್ಟು ಮೀರದಿರಲಿ; ಸೂಕ್ತ ನಿಯಂತ್ರಣ ವ್ಯವಸ್ಥೆ ಅಗತ್ಯ…

ಇಂದಿನ ಮಾಹಿತಿ-ತಂತ್ರಜ್ಞಾನದ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಸರಿಯಾಗಿ ಬಳಸಿಕೊಂಡರೆ ಅವು ಸುಧಾರಣೆಯ ಪ್ರಬಲ ಅಸ್ತ್ರಗಳೇ ಸರಿ. ಆದರೆ, ಅದನ್ನೇ ತಪು್ಪಉದ್ದೇಶಗಳಿಗಾಗಿ, ಸಮಾಜದ ಹಿತಕ್ಕೆ ಮಾರಕವಾಗಿ ಬಳಸಿದರೆ ದೊಡ್ಡ ಶಾಪ. ರೈತರ ಆಂದೋಲನದ ಹೆಸರಲ್ಲಿ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರ ಘಟನೆಯ ಕೆಲ ದಿನಗಳಲ್ಲೇ ಇದ್ದಕ್ಕಿದ್ದಹಾಗೆ ‘ರೈತ ಹೋರಾಟ’ ಜಾಗತಿಕ ಸುದ್ದಿಯಾಯಿತು. ಟ್ವಿಟರ್​ನಲ್ಲಿ ಟ್ರೆಂಡ್ ಆಯಿತು. ಭಾರತವಿರೋಧಿ ಭಾವನೆಗಳನ್ನು ಪ್ರಚೋದಿಸಲು ಕೆಲವು ದುಷ್ಟಶಕ್ತಿಗಳು ಇದನ್ನು ದಾಳವಾಗಿ ಉಪಯೋಗಿಸಿಕೊಂಡಿದ್ದು ಸ್ಪಷ್ಟವಾಗಿತ್ತು. ಹಾಗಾಗಿಯೇ, ಖಲಿಸ್ತಾನಿ ನಂಟು ಹೊಂದಿರುವ 1,178 ಟ್ವಿಟರ್ … Continue reading ಚೌಕಟ್ಟು ಮೀರದಿರಲಿ; ಸೂಕ್ತ ನಿಯಂತ್ರಣ ವ್ಯವಸ್ಥೆ ಅಗತ್ಯ…