ಸುಗಮವಾಗಿ ನಡೆಯಲಿ; ವರ್ಗಾವಣೆ ಪ್ರಕ್ರಿಯೆಗೆ ಕೊನೆಗೂ ಚಾಲನೆ..

ಕಳೆದ ಹದಿನಾರು ತಿಂಗಳುಗಳಿಂದ ಕೋವಿಡ್ ಹಾವಳಿ ಸರ್ಕಾರಿ ಕೆಲಸಕಾರ್ಯಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಯಾವುದನ್ನೂ ಸಮಯಮಿತಿಯಲ್ಲಿ ಪೂರೈಸಲಾಗುತ್ತಿಲ್ಲ. ಕೆಲವು ಇಲಾಖೆಗಳಿಗೆ ಅನುದಾನದ ಕೊರತೆಯಾದರೆ. ಮತ್ತೆ ಕೆಲ ಇಲಾಖೆಗಳಿಗೆ ತಾಂತ್ರಿಕ ಸಮಸ್ಯೆಗಳು. ಕಾಮಗಾರಿಗಳು ಕೂಡ ಸಮರ್ಪಕವಾಗಿ ನಡೆಯದಂಥ ಸ್ಥಿತಿ. ಅದರಲ್ಲೂ, ದೀರ್ಘಾವಧಿಯ ಲಾಕ್​ಡೌನ್ ಜನಜೀವನವನ್ನೇ ಸ್ತಬ್ಧಗೊಳಿಸಿತು. ಪರಿಣಾಮ, ಆಗಲೇಬೇಕಾದ ಕೆಲಸಗಳು, ನಡೆಯಬೇಕಾದ ಪ್ರಕ್ರಿಯೆಗಳೆಲ್ಲ ನನೆಗುದಿಗೆ ಬಿದ್ದವು. ಈ ಪೈಕಿ ಪ್ರಮುಖವಾದುದು ವರ್ಗಾವಣೆ. ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳಿನಲ್ಲಿ ವರ್ಗಾವಣೆ ನಡೆಯುವುದು ಸಾಮಾನ್ಯ. ಈ ಬಾರಿ … Continue reading ಸುಗಮವಾಗಿ ನಡೆಯಲಿ; ವರ್ಗಾವಣೆ ಪ್ರಕ್ರಿಯೆಗೆ ಕೊನೆಗೂ ಚಾಲನೆ..