ಸಂಪಾದಕೀಯ | ನೈತಿಕ ಹೊಣೆಗಾರಿಕೆ; ಖಾಸಗಿ ಶಾಲೆ ಶುಲ್ಕಕ್ಕೆ ಮಿತಿ

ನೂತನ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದು, ಖಾಸಗಿ ಶಾಲೆಗಳಲ್ಲಿ ಮನಬಂದಂತೆ ಶುಲ್ಕ ಹೆಚ್ಚಳ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದ್ದು, ಆಕ್ಷೇಪವೂ ವ್ಯಕ್ತವಾಗುತ್ತಿದೆ. ಮಾಧ್ಯಮಗಳಲ್ಲಿ ಕೂಡ ವರದಿಗಳು ಪ್ರಕಟವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಸಂಘಟನೆಗಳು ಸಭೆ ನಡೆಸಿ, ಗರಿಷ್ಠ ಶುಲ್ಕದ ವಿಚಾರವಾಗಿ ಒಂದು ನಿಲುವಿಗೆ ಬಂದಿರುವುದು ಗಮನಾರ್ಹ. ರಾಜ್ಯದ ಖಾಸಗಿ ಶಾಲೆಗಳಲ್ಲಿ ವಾರ್ಷಿಕ ಶುಲ್ಕ ಹೆಚ್ಚಲ ಶೇ.10ರಿಂದ 15ಕ್ಕಿಂತ ಮೀರಬಾರದು. ಒಂದು ವೇಳೆ ಅದಕ್ಕಿಂತ ಹೆಚ್ಚಿನ ಶುಲ್ಕ ಪಡೆದಲ್ಲಿ ಖಾಸಗಿ ಶಾಲಾ ಸಂಘಟನೆಗಳೇ ಕ್ರಮ ಜರುಗಿಸುವ … Continue reading ಸಂಪಾದಕೀಯ | ನೈತಿಕ ಹೊಣೆಗಾರಿಕೆ; ಖಾಸಗಿ ಶಾಲೆ ಶುಲ್ಕಕ್ಕೆ ಮಿತಿ