ಇಂಗ್ಲೆಂಡ್​ ಕ್ರಿಕೆಟ್​ನಲ್ಲಿ ವಿವಾದ ಎಬ್ಬಿಸಿದ ಹಳೇ ಟ್ವೀಟ್ಸ್​ ; ತನಿಖೆಗೆ ಮುಂದಾದ ಇಸಿಬಿ

ಲಂಡನ್​: ಇಂಗ್ಲೆಂಡ್​ ಕ್ರಿಕೆಟ್​ನಲ್ಲಿ ಕಳೆದ ಒಂದು ವಾರದಿಂದ ಹಳೇ ವಿವಾದಿತ ಟ್ವೀಟ್​ಗಳದ್ದೇ ಸುದ್ದಿ. ವೈಯಕ್ತಿಕ ನಿಂದನೆ, ಜನಾಂಗೀಯ ಹಾಗೂ ಲೈಂಗಿಕತೆ ಬಗ್ಗೆ ರಾಬಿನ್​ಸನ್​, ತಮ್ಮ 18 ಹಾಗೂ 19 ವಯಸ್ಸಿನಲ್ಲಿದ್ದಾಗ ಟ್ವೀಟ್​ ಮಾಡಿದ್ದಕ್ಕೆ ಇದೀಗ ಅಮಾನತು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಇಸಿಬಿ ತನಿಖೆ ಚುರುಕುಗೊಳಿಸಿದ್ದು, ಅಟಗಾರರ ಹಳೇ ಟ್ವೀಟ್​ಗಳ ಇತಿಹಾಸವನ್ನು ಕೆದಕಲು ಮುಂದಾಗಿದೆ. ತಪ್ಪಿತಸ್ಥ ಆಟಗಾರರ ವಿರುದ್ಧವೂ ಕ್ರಮ ಜರುಗಿಸಲು ಮುಂದಾಗಿದೆ. ಮತ್ತೋರ್ವ ಆಟಗಾರ ರಾಬಿನ್​ಸನ್​ ಮಾದರಿಯಲ್ಲೇ ಟ್ವೀಟ್​ ಮಾಡಿರುವ ಆರೋಪಕ್ಕೆ ಗುರಿಯಾಗಿದ್ದಾರೆ. ಆ … Continue reading ಇಂಗ್ಲೆಂಡ್​ ಕ್ರಿಕೆಟ್​ನಲ್ಲಿ ವಿವಾದ ಎಬ್ಬಿಸಿದ ಹಳೇ ಟ್ವೀಟ್ಸ್​ ; ತನಿಖೆಗೆ ಮುಂದಾದ ಇಸಿಬಿ