ಕೆಟ್ಟ ವಿಮರ್ಶೆ ಬರೆದುದಕ್ಕೆ ಮನೆಗೆ ಬಂತು ಜಿರಳೆ, ಜೇಡ, ಹಂದಿ ಮಾಸ್ಕ್​!

ಕ್ಯಾಲಿಫೋರ್ನಿಯ: ಆನ್​ಲೈನ್​ ಷಾಪಿಂಗ್​ ವೆಬ್​ಸೈಟ್​ಗಳ ಮೂಲಕ ವಸ್ತುಗಳನ್ನು ಖರೀದಿ ಮಾಡಿದಾಗ, ಸಹಜವಾಗಿ ವಿಮರ್ಶೆಗಳನ್ನು (ರಿವ್ಯೂ) ಬರೆಯುವಂತೆ ಅಲ್ಲಿ ಕೇಳಲಾಗುತ್ತದೆ, ಇಲ್ಲವೇ ಸ್ಟಾರ್​ಗಳನ್ನು ಹಾಕುವಂತೆ ಸೂಚಿಸಲಾಗುತ್ತದೆ. ಹಾಗೆಂದು ಪ್ರತಿಸಲವೂ ಒಳ್ಳೆಯ ವಿಮರ್ಶೆಯನ್ನೇ ಹಾಕಬೇಕು ಎಂದರೆ ಹೇಗೆ? ಕೆಟ್ಟ ವಿಮರ್ಶೆ ಬರೆದ ಕಾರಣ, ಇಲ್ಲಿನ ದಂಪತಿ ಷಾಪಿಂಗ್​ ತಾಣದಿಂದ ಇನ್ನಿಲ್ಲದ ಕಿರುಕುಳ ಬಂದಿದೆ. ಇಂಥ ಕಿರುಕುಳ ನೀಡುತ್ತಿರುವ ಆರೋಪ ಹೊತ್ತ ಆನ್​ಲೈನ್​ ಷಾಪಿಂಗ್​ ತಾಣ ಇ-ಬೇ. ಆನ್​ಲೈನ್​ ಪತ್ರಿಕೆಯ ಸಂಪಾದಕ ಹಾಗೂ ಪಬ್ಲಿಷರ್‌ ದಂಪತಿ ಇ-ಬೇ ವಿರುದ್ಧ ಇದೀಗ ದೂರು … Continue reading ಕೆಟ್ಟ ವಿಮರ್ಶೆ ಬರೆದುದಕ್ಕೆ ಮನೆಗೆ ಬಂತು ಜಿರಳೆ, ಜೇಡ, ಹಂದಿ ಮಾಸ್ಕ್​!