ಭೂಮಿ ಮೇಲೆ ಆಘ್ರಾಣಿಸಿ ಬಾಹ್ಯಾಕಾಶದ ವಾಸನೆ!

ನವದೆಹಲಿ: ಸಾಮಾನ್ಯ ಜನರಿಗೆ ಬಾಹ್ಯಾಕಾಶಕ್ಕೆ ತೆರಳಲು ಅವಕಾಶ ಸಿಗುವುದೇ ಇಲ್ಲ. ಬಾಹ್ಯಾಕಾಶಕ್ಕೆ ಹೋಗಿಬಂದವರು ಅಥವಾ ಉಪಗ್ರಹಗಳು ರವಾನಿಸಿದ ಬಾಹ್ಯಾಕಾಶದ ಚಿತ್ರಗಳನ್ನು ನೋಡಿ, ಹಾಂ, ಬಾಹ್ಯಾಕಾಶದಲ್ಲಿ ಹೀಗೆಲ್ಲಾ ಇದೆಯಾ ಎಂದು ನಿಬ್ಬೆರಗಾಗಿ ನೋಡುತ್ತಾ ನಿಲ್ಲಲಷ್ಟೇ ಅವರು ಶಕ್ತರು. ಅಂಥದ್ದರಲ್ಲಿ ಬಾಹ್ಯಾಕಾಶಕ್ಕೆ ಹೋಗದೆ, ಭೂಮಿಯೇ ಮೇಲೆಯೇ ಅಲ್ಲಿನ ವಾತಾವರಣದ ವಾಸನೆ ಹೇಗಿದೆ ಎಂಬುದನ್ನು ಅರಿತುಕೊಳ್ಳಲು ಸಾಧ್ಯವಾದರೆ…!? ಕೆಲವರ ಇಂಥ ಆಲೋಚನೆಯೇ ವಿಶಿಷ್ಟ ಸುಗಂಧದ್ರವ್ಯ ಸಿದ್ಧಪಡಿಸಲು ಕಾರಣವಾಗಿದೆ. ಯು ಡೆ ಸ್ಪೇಸ್​ ಎಂಬ ಹೆಸರಿನಲ್ಲಿ ಬಾಹ್ಯಾಕಾಶದ ವಾತಾವರಣದಲ್ಲಿರುವ ವಾಸನೆಯನ್ನೇ ಹೋಲುವ ಈ … Continue reading ಭೂಮಿ ಮೇಲೆ ಆಘ್ರಾಣಿಸಿ ಬಾಹ್ಯಾಕಾಶದ ವಾಸನೆ!