ಈ ಆಹಾರಗಳನ್ನು ತಿಂದ್ರೆ ನೀವು ಕನಿಷ್ಟ ಹತ್ತು ವರ್ಷ ಚಿಕ್ಕವರಂತೆ ಕಾಣುವುದು ಪಕ್ಕಾ; ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್..​

ಬೆಂಗಳೂರು: ಮಹಿಳೆಯರು ಸಾಮಾನ್ಯವಾಗಿ ತಮ್ಮ ವಯಸ್ಸಿಗಿಂತ ಕಿರಿಯರಾಗಿ ಕಾಣಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ತ್ವಚೆಯ ಆರೈಕೆ ಉತ್ಪನ್ನಗಳನ್ನು ಬಳಸಲಾಗುತ್ತದೆ. ತಪ್ಪಾದ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದ ಚಿಕ್ಕ ವಯಸ್ಸಿನಲ್ಲಿಯೇ ಮುಖದ ಮೇಲೆ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ. ಕೆಲವು ರೀತಿಯ ಆಹಾರದಿಂದ ನಮ್ಮ ತ್ವಚೆಯು ಹೊಳೆಯುವುದಲ್ಲದೆ, ನಮ್ಮ ನಿಜವಾದ ವಯಸ್ಸಿಗಿಂತ ಹತ್ತು ವರ್ಷ ಚಿಕ್ಕವರಂತೆ ಕಾಣುವಂತೆ ಮಾಡುತ್ತದೆ. ಅಂತಹ ಕೆಲವು ಆಹಾರಗಳ ಬಗ್ಗೆ ಇಲ್ಲಿ ತಿಳಿಯೋಣ. ವಯಸ್ಸು ಹೆಚ್ಚಾದಂತೆ ಚರ್ಮದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. … Continue reading ಈ ಆಹಾರಗಳನ್ನು ತಿಂದ್ರೆ ನೀವು ಕನಿಷ್ಟ ಹತ್ತು ವರ್ಷ ಚಿಕ್ಕವರಂತೆ ಕಾಣುವುದು ಪಕ್ಕಾ; ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್..​