ಕಾಲುಗಳಿಗೆ ಶಕ್ತಿ ತುಂಬುವ ಸರಳ ಯೋಗಾಸನ – ಎಲ್ಲರೂ ಮಾಡಬಹುದು!

ಉತ್ಥಿತ ಏಕಪಾದಾಸನ ಎಂಬುದು ಕಾಲುಗಳಿಗೆ ಹೆಚ್ಚು ಶಕ್ತಿ ತುಂಬುವ ಸರಳ ಯೋಗಾಸನ. ಮಲಗಿಕೊಂಡು ಬೆನ್ನಿನ ಆಧಾರದ ಮೇಲೆ ಸುಲಭವಾಗಿ ಮಾಡುವ ಆಸನವಿದು. ಮಾಡುವ ವಿಧಾನ : ಜಮಖಾನ ಅಥವಾ ಯೋಗ ಮ್ಯಾಟ್​ ಹಾಸಿ ಬೆನ್ನಿನ ಮೇಲೆ ಮಲಗುವುದು. ಕಾಲುಗಳನ್ನು ಜೋಡಿಸಿ, ಕೈಗಳನ್ನು ತೊಡೆಯ ಪಕ್ಕದಲ್ಲಿರಿಸುವುದು. ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಬಲಗಾಲನ್ನು ಮೇಲೆತ್ತಬೇಕು. ಮತ್ತೆ ನಿಧಾನವಾಗಿ ಉಸಿರು ಬಿಡುತ್ತಾ ಕಾಲನ್ನು ಇಳಿಸಬೇಕು. ಬೆರಳು ನೇರವಾಗಿ ಪಾಯಿಂಟ್​ ಆಗಿರಬೇಕು ಮತ್ತು ಮಂಡಿ ನೇರವಾಗಿರಬೇಕು. ಮತ್ತೆ ಎಡಗಾಲನ್ನು ಅದೇ ರೀತಿ ಮೇಲಕ್ಕೆ … Continue reading ಕಾಲುಗಳಿಗೆ ಶಕ್ತಿ ತುಂಬುವ ಸರಳ ಯೋಗಾಸನ – ಎಲ್ಲರೂ ಮಾಡಬಹುದು!