ಚಹಾದೊಂದಿಗೆ ಕ್ರಿಸ್ಪಿಯಾದ ಕಾರ್ನ್ ಚಾಟ್ ಸೇವಿಸಿ.. ಮಾಡೋದು ಬಹಳ ಸುಲಭ

ಬೆಂಗಳೂರು: ಕಾರ್ನ್ ಚಾಟ್… ಭಾರತೀಯರ ಮನೆಯಲ್ಲಿ ತಯಾರಾಗುವ ರುಚಿಕರವಾದ, ಗರಿಗರಿಯಾದ ಮಸಾಲೆಯುಕ್ತ ಆಹಾರವಾಗಿದೆ. ಇದು ಪಾರ್ಟಿ, ಸೆಲೆಬ್ರೇಷನ್ ಅಥವಾ ಸರಳವಾಗಿ ಸಂಜೆಯ ಸಮಯದಲ್ಲಿ ಮಾಡಬಹುದಾದ ಜನಪ್ರಿಯ ಭಕ್ಷ್ಯವಾಗಿದೆ. ಹಾಗಾದರೆ ಗರಿಗರಿಯಾದ ಕಾರ್ನ್ ಚಾಟ್ ಮಾಡುವುದು ಹೇಗೆ… ನೋಡೋಣ ಬನ್ನಿ… ಬೇಕಾಗುವ ಪದಾರ್ಥಗಳು1 ಕಪ್ ಸಿಹಿ ಕಾರ್ನ್ (ಮೆಕ್ಕೆ ಜೋಳದ ಕಾಳುಗಳು), 2 ಟೀಸ್ಪೂನ್ ಕಾರ್ನ್ ಫ್ಲೋರ್, 1/4 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, ರುಚಿಗೆ ತಕ್ಕಂತೆ ಉಪ್ಪು, ಹುರಿಯಲು ಎಣ್ಣೆ ಅಲಂಕಾರಕ್ಕೆ 1 tbsp ಸಣ್ಣದಾಗಿ ಹೆಚ್ಚಿದ … Continue reading ಚಹಾದೊಂದಿಗೆ ಕ್ರಿಸ್ಪಿಯಾದ ಕಾರ್ನ್ ಚಾಟ್ ಸೇವಿಸಿ.. ಮಾಡೋದು ಬಹಳ ಸುಲಭ