ವಿದೇಶ ಪ್ರಯಾಣಕ್ಕೆ ಸೌಕರ್ಯ: ಕೋವಿನ್​ ಸರ್ಟಿಫಿಕೇಟ್​ಗೆ ಜನ್ಮದಿನಾಂಕ ಅಪ್ಡೇಟ್​ ಮಾಡಲು ಅವಕಾಶ

ನವದೆಹಲಿ: ಕರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿದ್ದು, ಇದೀಗ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಪುನಃ ಅವಕಾಶಗಳು ತೆರೆದುಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಕರೊನಾ ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದುಕೊಂಡಿದ್ದು, ವಿದೇಶ ಪ್ರಯಾಣ ಮಾಡಲಿಚ್ಛಿಸುವ ಭಾರತೀಯರು ಅಂತರರಾಷ್ಟ್ರೀಯ ಸ್ಟ್ಯಾಂಡರ್ಡ್​ನಂತೆ ತಮ್ಮ ಕೋವಿನ್​ ಮೂಲಕ ಲಸಿಕೆ ಸರ್ಟಿಫಿಕೇಟ್ ಪಡೆಯಬಹುದಾಗಿದೆ. ಡಬ್ಲ್ಯೂಎಚ್​​ಒ ಮಾನದಂಡದಂತೆ ಜನ್ಮದಿನಾಂಕವನ್ನು ತೋರಿಸುವ ವ್ಯಾಕ್ಸಿನ್​ ಸರ್ಟಿಫಿಕೇಟ್​ಗಳನ್ನು ಕೋ-ವಿನ್​ ಪೋರ್ಟಲ್​​ನಲ್ಲಿ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ(ಎನ್​ಎಚ್​ಎ) ಮುಖ್ಯಸ್ಥ ಆರ್​.ಎಸ್​.ಶರ್ಮ ತಿಳಿಸಿದ್ದಾರೆ. ಹಾಲಿ, ಜನಿಸಿದ ವರ್ಷದ ಮಾಹಿತಿಯ ಆಧಾರದ ಮೇಲೆ … Continue reading ವಿದೇಶ ಪ್ರಯಾಣಕ್ಕೆ ಸೌಕರ್ಯ: ಕೋವಿನ್​ ಸರ್ಟಿಫಿಕೇಟ್​ಗೆ ಜನ್ಮದಿನಾಂಕ ಅಪ್ಡೇಟ್​ ಮಾಡಲು ಅವಕಾಶ