ತುಟ್ಟಿಭತ್ಯೆ ಏರಿಕೆ: ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಶೇ.4ರಷ್ಟು ಡಿಎ ಹೆಚ್ಚಿಸಿದ ಮೋದಿ ಸರ್ಕಾರ, ಈಗ ಸಂಬಳ ಎಷ್ಟು ಹೆಚ್ಚಾಗಿದೆ?

ನವದೆಹಲಿ: ಕೇಂದ್ರ ನೌಕರರಿಗೆ ಭರ್ಜರಿ ಸುದ್ದಿ ನೀಡುತ್ತಿರುವ ಮೋದಿ ಸರ್ಕಾರ ಇಂದು ತುಟ್ಟಿಭತ್ಯೆ (ಡಿಎ)ಯಲ್ಲಿ ಶೇಕಡ 4ರಷ್ಟು ಹೆಚ್ಚಳವನ್ನು ಘೋಷಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಎ ಹೆಚ್ಚಳದ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿದೆ. ಶೇ 46ಕ್ಕೆ ಏರಿಕೆಯಾದ ಡಿಎ ಸರ್ಕಾರದ ಅನುಮೋದನೆಯ ನಂತರ ಈಗ ಕೇಂದ್ರ ನೌಕರರ ಡಿಎ ಶೇ.42ರಿಂದ ಶೇ.46ಕ್ಕೆ ಏರಿಕೆಯಾಗಿದೆ. ಹೆಚ್ಚಿಸಿದ ಡಿಎಯನ್ನು ಜುಲೈ 1, 2023 ರಿಂದ ಲೆಕ್ಕಹಾಕಲಾಗುತ್ತದೆ ಮತ್ತು ಜುಲೈನಿಂದ ಅಕ್ಟೋಬರ್ ವರೆಗೆ ಬಾಕಿ ಇರುವ ತುಟ್ಟಿಭತ್ಯೆಯನ್ನು ಸಹ ನೀಡಲಾಗುತ್ತದೆ. … Continue reading ತುಟ್ಟಿಭತ್ಯೆ ಏರಿಕೆ: ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಶೇ.4ರಷ್ಟು ಡಿಎ ಹೆಚ್ಚಿಸಿದ ಮೋದಿ ಸರ್ಕಾರ, ಈಗ ಸಂಬಳ ಎಷ್ಟು ಹೆಚ್ಚಾಗಿದೆ?