ಬಿಟ್ಟೆನೆಂದರೂ ಬಿಡದ ಹೆಮ್ಮಾರಿ ಕರೊನಾ, 70 ದಿನಗಳಾದರೂ ದೇಹದಲ್ಲೇ ಠಿಕಾಣಿ, ಗುಣಮುಖರಾದವರಲ್ಲಿ ಪದೇಪದೆ ಸೋಂಕು

ವುಹಾನ್​: ಕರೊನಾ ಜನ್ಮಸ್ಥಾನವಾದ ವುಹಾನ್​ನಲ್ಲಿ ಮಹಾಮಾರಿಯನ್ನು ಹಬ್ಬುವುದನ್ನು ನಿಯಂತ್ರಿಸಲಾಗಿದೆ. ಲಾಕ್​​ಡೌನ್​ ನಿರ್ಬಂಧ ತೆರವುಗೊಳಿಸಲಾಗಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ಹೊಸದೊಂದು ಆತಂಕ ಮತ್ತೆ ಅಲ್ಲಿ ಎದುರಾಗಿದೆ. ಮಾತ್ರವಲ್ಲ ಇಟಲಿ, ದಕ್ಷಿಣ ಕೊರಿಯಾದಲ್ಲೂ ಇಂಥದ್ದೇ ಕಳವಳ ವ್ಯಕ್ತವಾಗಿದೆ. ಕೋವಿಡ್​ ಗುಣಲಕ್ಷಣದಿಂದ ಮುಕ್ತರಾದ, ಪರೀಕ್ಷೆಯಲ್ಲಿ ನೆಗೆಟಿವ್​ ಫಲಿತಾಂಶ ಬಂದ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದಾಗಿ ತಿಂಗಳುಗಳೇ ಕಳೆದರೂ ಕರೊನಾ ವೈರಸ್​ ಮಾತ್ರ ಅವರ ದೇಹದಿಂದ ದೂರಾಗುತ್ತಿಲ್ಲ. ವುಹಾನ್​ವೊಂದರಲ್ಲಿ ಇಂಥ ಹತ್ತಾರು ರೋಗಿಗಳಿದ್ದಾರೆ. ವ್ಯಕ್ತಿಯೊಬ್ಬ ಗುಣಮುಖವಾಗಿ 70 ದಿನಗಳೇ … Continue reading ಬಿಟ್ಟೆನೆಂದರೂ ಬಿಡದ ಹೆಮ್ಮಾರಿ ಕರೊನಾ, 70 ದಿನಗಳಾದರೂ ದೇಹದಲ್ಲೇ ಠಿಕಾಣಿ, ಗುಣಮುಖರಾದವರಲ್ಲಿ ಪದೇಪದೆ ಸೋಂಕು