ಅಕ್ಕನ ಕಣ್ಣೆದುರಲ್ಲೇ ಭಾವನ ಕಿವಿ ಕಚ್ಚಿ ತುಂಡರಿಸಿದ ಬಾಮೈದುನ!

ಚಿತ್ರದುರ್ಗ: ಹೆಂಡತಿಯ ನಡತೆಯನ್ನು ಪ್ರಶ್ನಿಸಿದ ವ್ಯಕ್ತಿ ಕಿವಿಯನ್ನು ಕತ್ತರಿಸಿರುವ ಆರೋಪ ಸಂತ್ರಸ್ತನ ಪತ್ನಿ, ಅತ್ತೆ ಮತ್ತು ಬಾಮೈದನ ವಿರುದ್ಧ ಕೇಳಿಬಂದಿದೆ. ಚಳ್ಳಕೆರೆಯ ತ್ಯಾಗರಾಜನಗರದಲ್ಲಿ ಈ ಘಟನೆ ಸಂಭವಿಸಿದ್ದು, ಮೈಲಾರಿ(39) ಕಿವಿ ಕಟ್​ ಆಗಿದೆ. ಪತ್ನಿ ಹೇಮಶ್ರೀ, ಅತ್ತೆ ಚಂದ್ರಮ್ಮ, ಬಾಮೈದುನ ಸೇರಿ ಮೂವರು ಮೈಲಾರಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಮಾರಣಾಂತಿಕ ಹಲ್ಲೆಗೆ ಒಳಗಾದ ಮೈಲಾರಿ, ಕತ್ತರಿಸಿ ತುಂಡಾದ ಕಿವಿಯನ್ನ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಕಿಕೊಂಡು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿರಿ ಮೊದಲ … Continue reading ಅಕ್ಕನ ಕಣ್ಣೆದುರಲ್ಲೇ ಭಾವನ ಕಿವಿ ಕಚ್ಚಿ ತುಂಡರಿಸಿದ ಬಾಮೈದುನ!