More

  ‘ವಿಷಕನ್ಯೆ ಇವಳು…ಭೂಗತಲೋಕದ ಸುಪಾರಿ ಕಿಲ್ಲರ್​…’: ಸಚಿವರ ಆರೋಪ

  ಪಟನಾ: ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಬಲವಾಗಿ ಕೇಳಿಬರುತ್ತಿರುವ ಹೆಸರು ರಿಯಾ ಚಕ್ರವರ್ತಿ ಅವರದ್ದು. ಅವರ ಸುತ್ತ ಹಲವು ಅನುಮಾನಗಳು ಸುತ್ತಿಕೊಂಡಿವೆ. ಸದ್ಯಕ್ಕಂತೂ ಹೊರಬೀಳುತ್ತಿರುವ ವಿಚಾರಗಳೆಲ್ಲ ರಿಯಾ ವಿರುದ್ಧವಾಗಿಯೇ ಇವೆ.

  ಹೀಗಿರುವಾಗ ಬಿಹಾರದ ಸಚಿವ ಮಹೇಶ್ವರ್ ಹಜಾರಿ ಅವರು ರಿಯಾ ಅವರನ್ನು ವಿಷಕನ್ಯೆ, ಸುಪಾರಿ ಕಿಲ್ಲರ್ ಎಂದೆಲ್ಲ ಕರೆದಿದ್ದಾರೆ.
  ರಿಯಾ ಓರ್ವ ವಿಷಕನ್ಯೆ. ಆಕೆ ದುಬೈ ಅಂಡರ್ ವರ್ಲ್ಡ್ ನಿರ್ದೇಶನದಂತೆ ಕೆಲಸ ಮಾಡುವ ಸುಪಾರಿ ಕಿಲ್ಲರ್ ಎಂದು ನೇರವಾಗಿ ಆರೋಪ ಮಾಡಿದ್ದಾರೆ.

  ಸುಶಾಂತ್ ಸಾವಿನ ಹಿಂದೆ ಅಂಡರ್ ವರ್ಲ್ಡ್ ಮತ್ತು ಬಾಲಿವುಡ್ ಮಾಫಿಯಾದ ಕೈವಾಡ ಇದೆ. ಅವರ ನಿರ್ದೇಶನದಂತೆ ರಿಯಾ ಸುಶಾಂತ್ ನನ್ನು ಟ್ರಾಪ್ ಮಾಡಿದ್ದಳು ಎಂದು ಹಜಾರಿ ಹೇಳಿದ್ದಾರೆ. (ಏಜೆನ್ಸೀಸ್​)

  15 ದಿನಗಳಲ್ಲೇ ಕಿತ್ತುಹೋದ ಡಾಂಬರು ರಸ್ತೆ, ತಾಲೂಕು ಪಂಚಾಯಿತಿ ಸದಸ್ಯರಿಂದ ಆಕ್ರೋಶ ಗುಣಮಟ್ಟ ಪರಿಶೀಲನೆಗೆ ಪಟ್ಟು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts