ಇದು ಕನ್ನಡದ ಮಾಲ್: ಕನ್ನಡದಲ್ಲೇ ಇ-ಮೇಲ್, ಪದಕಣಜ ಜಗಲಿ, ಅಕಾಡೆಮಿ ಇತ್ಯಾದಿ..

ತಂತ್ರಜ್ಞಾನದ ವೇಗಕ್ಕೆ ಕನ್ನಡವನ್ನೂ ಸಜ್ಜುಗೊಳಿಸಲು ಅನೇಕ ಪ್ರಯತ್ನಗಳು ನಡೆಯುತ್ತಿವೆ. ಅವೆಲ್ಲವನ್ನೂ ಒಂದೇ ವೇದಿಕೆಯಲ್ಲಿ ಒದಗಿಸುವ ಜತೆಗೆ ಪದಕಣಜ, ಡಿಜಿಟಲ್ ಜಗಲಿ, ಇ-ಕಲಿಕಾ ಅಕಾಡೆಮಿಯಂತಹ ವಿನೂತನ ಅಂಶಗಳನ್ನೂ ಒಳಗೊಂಡ ಕರ್ನಾಟಕ ಸರ್ಕಾರದ ಮಹತ್ವದ ಯೋಜನೆ ‘ಇ-ಕನ್ನಡ ಪೋರ್ಟಲ್’ ಶೀಘ್ರವೇ ಜನರಿಗೆ ಲಭ್ಯವಾಗಲಿದೆ. | ರಮೇಶ ದೊಡ್ಡಪುರ ಕನ್ನಡಕ್ಕಾಗಿ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಾಂಚಜನ್ಯ ಮೊಳಗುತ್ತದೆ ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು, ಅದೇ ಗೋವರ್ಧನಗಿರಿಯಾಗುತ್ತದೆ… ಕನ್ನಡಿಗರು ಭಾಷಾ ಅಭಿಮಾನ ಶೂನ್ಯತೆಯಿಂದ ಹೊರಬಂದು ತಮ್ಮ ಕೈಲಾದ ಕರ್ತವ್ಯವನ್ನು … Continue reading ಇದು ಕನ್ನಡದ ಮಾಲ್: ಕನ್ನಡದಲ್ಲೇ ಇ-ಮೇಲ್, ಪದಕಣಜ ಜಗಲಿ, ಅಕಾಡೆಮಿ ಇತ್ಯಾದಿ..