ಎಲೆ ಮೇಲೆ ದೂಳು ಕೂತರೆ ಗಿಡಗಳ ಪ್ರಾಣವೇ ಹೋಗಬಹುದು! ಏಕಾಗಿ ಗೊತ್ತಾ?

ಎಲೆ ಮತ್ತು ಮರ ಒಂದು ಫ್ಯಾಕ್ಟರಿ ಇದ್ದಹಾಗೆ, ‘ದ್ಯುತಿ’ ಅಂದರೆ ಬೆಳಕಿನ ಶಕ್ತಿ, ಕಾಂತಿ, ಹೊಳಪು, ‘ಸಂಶ್ಲೇಷಣೆ’ ಎಂದರೆ ಒಂದು ವಸ್ತುವನ್ನು ತಯಾರು ವಾಡುವಾಗ ರಾಸಾಯನಿಕ ಪ್ರಕ್ರಿಯೆಯಿಂದ ಉಂಟಾದ ವಸ್ತುವನ್ನು ಶೇಖರಣೆ ವಾಡುವುದು. ದ್ಯುತಿಸಂಶ್ಲೇಷಣೆ ಕ್ರಿಯೆಯು ಶೈವಲಗಳಲ್ಲಿ, ಸೈನೋಬ್ಯಾಕ್ಟೀರಿಯ ಮತ್ತು ಸಸ್ಯಗಳಲ್ಲಿ ನಡೆಯುತ್ತದೆ. ದ್ಯುತಿಸಂಶ್ಲೇಷಣೆಯ ಬಗ್ಗೆ ತಿಳಿಯಬೇಕೆಂದರೆ, ಮೊದಲು ಗಿಡಮರಗಳ ರಚನೆಯ ಭಾಗಗಳನ್ನು ಮೊದಲು ತಿಳಿಯಬೇಕು. ಪತ್ರರಂಧ್ರಗಳು (ಸ್ಟೋಮೋಟಾ) ಮತ್ತು ಪತ್ರಹರಿತ್ತು (ಕ್ಲೋರೋಫಿಲ್) ಮರದ ಎಲೆ, ಎಲೆಯ ಕಾಂಡ ಮತ್ತು ಕೆಲವು ಮರಗಳ ರೆಂಬೆಗಳಲ್ಲಿರುತ್ತವೆ. ಪಾಪಾಸ್ ಕಳ್ಳಿಯಂತಹ … Continue reading ಎಲೆ ಮೇಲೆ ದೂಳು ಕೂತರೆ ಗಿಡಗಳ ಪ್ರಾಣವೇ ಹೋಗಬಹುದು! ಏಕಾಗಿ ಗೊತ್ತಾ?