ಚಂದನವನಕ್ಕಿದೆಯಾ ನಶೆಯ ನಂಟು?

ಸಿನಿಮಾ ಕಲಾವಿದರು ಮತ್ತು ಸಂಗೀತಗಾರರಿಗೆ ಡ್ರಗ್ ಪೂರೈಕೆ ಮಾಡುವ ವಿಚಾರ ಸದ್ಯ ಸ್ಯಾಂಡಲ್​ವುಡ್​ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅದಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್​ನ ಖ್ಯಾತ ಗಾಯಕ, ಗಾಯಕಿಯರು ಮತ್ತು ನಟರು ವಿಜಯವಾಣಿ ಜತೆಗೆ ಮಾತನಾಡಿದ್ದಾರೆ. ಚಂದನವನಕ್ಕೆ ತಳುಕು ಹಾಕಬೇಡಿ… ಸ್ಯಾಂಡಲ್​ವುಡ್​ನಲ್ಲಿ ಇಲ್ಲಿಯವರೆಗೂ ಡ್ರಗ್ ಜಾಲದ ಬಗ್ಗೆ ಕೇಳಿಲ್ಲ. ಆದರೆ ಬಾಲಿವುಡ್​ನಲ್ಲಿ ಈ ರೀತಿ ಡ್ರಗ್ ಜಾಲ ಇದೆ ಎಂಬುದನ್ನು ಪತ್ರಿಕೆಗಳಲ್ಲಿ ಓದಿದ್ದೆ. ಸತತವಾಗಿ 48 ಗಂಟೆ ಶೂಟಿಂಗ್​ನಲ್ಲಿದ್ದರೆ, ಅದೇ ಚಾಮ್ರ್ ಉಳಿಸಿಕೊಳ್ಳಲು ಡ್ರಗ್ ಸೇವಿಸುತ್ತಾರೆ ಎಂಬುದನ್ನು ಕೇಳಿದ್ದೆ. ಅದೇ ರೀತಿ … Continue reading ಚಂದನವನಕ್ಕಿದೆಯಾ ನಶೆಯ ನಂಟು?