ದೀಪಾವಳಿ ಹಬ್ಬಕ್ಕೆ ಹೊಸ ಪೋಸ್ಟರ್ ಸಿಡಿಸಿದ ‘ಡಂಕಿ’ ಚಿತ್ರತಂಡ!

ಮುಂಬೈ: ಬಾಲಿವುಡ್ ನಟ ಶಾರೂಖ್​ ಖಾನ್​ ನಟನೆಯ ‘ಡಂಕಿ’ ಸಿನಿಮಾದ ಟೀಸರ್ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ನಟನ ಜನ್ಮದಿನಕ್ಕೆ ಚಿತ್ರದ ಡ್ರಾಪ್ 1 ಎಂಬ ಟೈಟಲ್​ನಡಿ ಬಂದ ಝಲಕ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ ದೀಪಾವಳಿ ಹಬ್ಬದ ಹಿನ್ನಲೆ ಎರಡು ಹೊಚ್ಚ ಹೊಸ ಪೋಸ್ಟರ್​ಗಳನ್ನು ಚಿತ್ರತಂಡ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದನ್ನೂ ಓದಿ: ವಿಶ್ವಕಪ್​ 2023: ಅತಿ ಹೆಚ್ಚು ಡಾಟ್​ ಬಾಲ್​ ಎಸೆದ ಬೌಲರ್​ಗಳು ಯಾರು? ಭಾರತವೇ ಮೇಲುಗೈ! ಪ್ರೀತಿ, ನಗು ಹಾಗೂ … Continue reading ದೀಪಾವಳಿ ಹಬ್ಬಕ್ಕೆ ಹೊಸ ಪೋಸ್ಟರ್ ಸಿಡಿಸಿದ ‘ಡಂಕಿ’ ಚಿತ್ರತಂಡ!