ದುನಿಯಾ ವಿಜಯ್​ 28: ಶಿವರಾತ್ರಿಗೆ ಹೊಸ ಚಿತ್ರ ಘೋಷಣೆ

ಬೆಂಗಳೂರು: ತೆಲುಗು ಚಿತ್ರವನ್ನು ಮುಗಿಸಿ ಬಂದ ನಂತರ ಹೊಸ ಕನ್ನಡ ಚಿತ್ರದಲ್ಲಿ ತೊಡಗಿಸಿಕೊಳ್ಳೂವುದಾಗಿ “ದುನಿಯಾ’ ವಿಜಯ್​ ಎರಡು ತಿಂಗಳ ಹಿಂದಷ್ಟೇ ಹೇಳಿದ್ದರು. ವಿಜಯ್​ ಹೊಸ ಚಿತ್ರ ಶುರು ಮಾಡುವುದೇನಿದ್ದರೂ ತೆಲುಗು ಚಿತ್ರ ಮುಗಿದ ಮೇಲೆಯೇ. ಆದರೆ, ಅದಕ್ಕೂ ಮುನ್ನ ಶಿವರಾತ್ರಿಯಂದು ತಮ್ಮ ಹೊಸ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ. ಹೌದು, ಕಳೆದ ಕೆಲವು ತಿಂಗಳಿನಿಂದ ವಿಜಯ್​ ಒಂದು ಕಥೆ ಬರೆಯುತ್ತಿದ್ದರಂತೆ. ಅದು ಈಗ ಒಂದು ಹಂತಕ್ಕೆ ಬಂದಿದ್ದು, ಮಾರ್ಚ್​ 1ರಂದು ಸಂಜೆ ಐದು ಗಂಟೆ ಒಂದು ನಿಮಿಷಕ್ಕೆ ಹೆಸರು … Continue reading ದುನಿಯಾ ವಿಜಯ್​ 28: ಶಿವರಾತ್ರಿಗೆ ಹೊಸ ಚಿತ್ರ ಘೋಷಣೆ