ರಶ್ಮಿ ಹೊಸ ದುನಿಯಾ

‘ಬಿಗ್ ಬಾಸ್’ ಮನೆಯಿಂದ ಹೊರಬಂದ ನಂತರ ‘ದುನಿಯಾ’ ರಶ್ಮಿ ಆಮೇಲೆ ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಯಾವೊಂದು ಹೊಸ ಚಿತ್ರದಲ್ಲೂ ಅವರು ನಟಿಸುತ್ತಿರುವ ಸುದ್ದಿ ಇರಲಿಲ್ಲ. ರಶ್ಮಿ ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸುತ್ತಿದ್ದವರಿಗೆಲ್ಲಾ, ಹೊಸ ಚಿತ್ರದಲ್ಲಿ ನಟಿಸುವ ಮೂಲಕ ಉತ್ತರ ಕೊಟ್ಟಿದ್ದಾರೆ. ರಶ್ಮಿ ಸದ್ದಿಲ್ಲದೆ ಹೊಸ ಚಿತ್ರದಲ್ಲಿ ನಟಿಸಿದ್ದಾರೆ. ಅದೇ ‘ಅವನಲ್ಲಿ ಇವಳಿಲ್ಲಿ’. ಹೆಸರು ಕೇಳಿದಾಕ್ಷಣ, ಉಪೇಂದ್ರ ಅಭಿನಯದ ‘ಶ್’ ಚಿತ್ರ ಖಂಡಿತವಾಗಿ ನೆನಪಿಗೆ ಬರುತ್ತದೆ. ಆ ಚಿತ್ರದ ‘ಅವನಲ್ಲಿ ಇವಳಿಲ್ಲಿ …’ ಎಂಬ ಹಾಡು ಸೂಪರ್ ಹಿಟ್ … Continue reading ರಶ್ಮಿ ಹೊಸ ದುನಿಯಾ