ನ್ಯೂಯಾರ್ಕ್​ ಟೈಮ್ಸ್​ ಸ್ಕ್ವೇರ್​ನಲ್ಲಿ ಕಾಣಿಸಿಕೊಂಡ ಮೊದಲ​ ಮಲಯಾಳಂ ಚಿತ್ರ ‘ಕಿಂಗ್​ ಆಫ್ ಕೋಥಾ’; ಸಂತಸ ವ್ಯಕ್ತಪಡಿಸಿದ ನಟ ದುಲ್ಕರ್​ ಸಲ್ಮಾನ್​

ಕೇರಳ: ‘ಸೀತಾ ರಾಮಂ’ ಚಿತ್ರದ ಮೂಲಕ ಸಿನಿರಸಿಕರ ಮೆಚ್ಚುಗೆಗೆ ಪಾತ್ರವಾಗಿದ್ದ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಇಂದು ಭಾರೀ ಸಂತಸದಲ್ಲಿದ್ದಾರೆ. ತಮ್ಮ ಖುಷಿಯ ಹಿಂದಿರುವ ಕಾರಣವನ್ನು ಇನ್​ಸ್ಟಾಗ್ರಾಮ್​ನಲ್ಲಿ ತಿಳಿಸುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅರಸು ಬಡವರ ಪಾಲಿನ ಆಶಾಕಿರಣ ಮಲಯಾಳಂ ಭಾಷೆಯಲ್ಲಿ ಮೂಡಿಬರಲು ಸಜ್ಜಾಗಿರುವ, ದುಲ್ಕರ್​ ಅಭಿನಯದ ಬಹುನಿರೀಕ್ಷಿತ ‘ಕಿಂಗ್ ಆಫ್ ಕೋಥಾ’ ಚಿತ್ರದ ಬಗ್ಗೆ ಈ ಹಿಂದಿನಿಂದಲೂ ಸಾಕಷ್ಟು ಕುತೂಹಲಕಾರಿ ಸುದ್ದಿಗಳು ಹರಿದಾಡುತ್ತಿತ್ತು. ಇದೀಗ ನ್ಯೂಯಾರ್ಕ್​ ಟೈಮ್ಸ್​ ಸ್ಕ್ವೇರ್​ನಲ್ಲಿ ಪ್ರದರ್ಶನಗೊಂಡ ಮೊದಲ ಮಲಯಾಳಂ ಚಿತ್ರ … Continue reading ನ್ಯೂಯಾರ್ಕ್​ ಟೈಮ್ಸ್​ ಸ್ಕ್ವೇರ್​ನಲ್ಲಿ ಕಾಣಿಸಿಕೊಂಡ ಮೊದಲ​ ಮಲಯಾಳಂ ಚಿತ್ರ ‘ಕಿಂಗ್​ ಆಫ್ ಕೋಥಾ’; ಸಂತಸ ವ್ಯಕ್ತಪಡಿಸಿದ ನಟ ದುಲ್ಕರ್​ ಸಲ್ಮಾನ್​