ಅಣ್ಣ-ತಂಗಿ ವರಸೆ ಪ್ರೀತಿಗೆ ಒಪ್ಪದ ಪೋಷಕರು; ಮನನೊಂದು ಪ್ರೇಮಿಗಳಿಬ್ಬರು ಸಾವು

ಕಲಬುರಗಿ:  ಪ್ರೀತಿಗೆ ಕಣ್ಣಿಲ್ಲ, ವಯಸ್ಸು, ಜಾತಿ ಅಂತರ ಇಲ್ಲ ಎನ್ನುವುದನ್ನು ನಾವು ಕೇಳಿದ್ದೇವೆ. ಹೀಗೆ ಇಲ್ಲೊಂದು ಅಣ್ಣ-ತಂಗಿ ವರಸೆ ಇರುವ ಜೋಡಿಯ ಪ್ರೀತಿಗೆ ಪೋಷಕರು ನಿರಾಕರಿಸಿದ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಾಗಣಗೇರೆ ಗ್ರಾಮದಲ್ಲಿ ನಡೆದಿದೆ. ಶಶಿಕಲಾ (20) ಗೊಲ್ಲಾಳಪ್ಪ ( 24) ಮೃತರು. ಶಶಿಕಲಾ ಮತ್ತು ಗೊಲ್ಲಾಳಪ್ಪ ಇಬ್ಬರು ಕೂಡ ವರಸೆಯಲ್ಲಿ ಅಣ್ಣ ತಂಗಿ ಆಗಿದ್ದರು. ಅದರಿಂದ ಎರಡೂ ಮನೆಯವರು ಅಣ್ಣ-ತಂಗಿ ಪ್ರೀತಿಗೆ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದು … Continue reading ಅಣ್ಣ-ತಂಗಿ ವರಸೆ ಪ್ರೀತಿಗೆ ಒಪ್ಪದ ಪೋಷಕರು; ಮನನೊಂದು ಪ್ರೇಮಿಗಳಿಬ್ಬರು ಸಾವು