ದುಬೆ ಎನ್‌ಕೌಂಟರ್‌ ತನಿಖೆಗೆ ಜಡ್ಜ್‌ ನೇಮಕ: ಹಲವು ಸರ್ಕಾರಗಳು ಸಂಕಷ್ಟದಲ್ಲಿ!

ನವದೆಹಲಿ: ಕುಖ್ಯಾತ ರೌಡಿ, ವಿಕಾಸ್‌ ದುಬೆ ಎನ್‌ಕೌಂಟರ್‌ ಪ್ರಕರಣದ ತನಿಖೆಗೆ ರಚಿಸಲಾಗಿರುವ ತನಿಖಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ.ಎಸ್.ಚೌಹಾಣ್ ಅವರನ್ನು ನೇಮಕ ಮಾಡಿ ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿದೆ. ಇದೊಂದು ನಕಲಿ ಎನ್‌ಕೌಂಟರ್‌ ಆಗಿದೆ ಎಂಬ ಬಗ್ಗೆ ಹಲವಾರು ಆರೋಪಗಳು ಇರುವ ಹಿನ್ನೆಲೆಯಲ್ಲಿ, ಈ ಬಗ್ಗೆ ತನಿಖೆಗೆ ಕೋರ್ಟ್‌ ನ್ಯಾಯಮೂರ್ತಿ ಚೌಹಾಣ್‌ ಅವರ ನೇಮಕ ಮಾಡಿದೆ. ಈ ಸಮಿತಿಯು ದುಬೆ ಎನ್‌ಕೌಂಟರ್ ಮಾತ್ರವಲ್ಲದೇ, ಇಷ್ಟು ವರ್ಷಗಳವರೆಗೆ ಅಂದರೆ ಸುಮಾರು ಮೂರು ದಶಕಗಳಿಂದ ದುಬೆ ಪದೇ ಪದೇ ಜಾಮೀನು … Continue reading ದುಬೆ ಎನ್‌ಕೌಂಟರ್‌ ತನಿಖೆಗೆ ಜಡ್ಜ್‌ ನೇಮಕ: ಹಲವು ಸರ್ಕಾರಗಳು ಸಂಕಷ್ಟದಲ್ಲಿ!