ರೌಡಿ ದುಬೆ- ಬಿಜೆಪಿ ಮುಖಂಡನ ವಾಟ್ಸ್‌ಆ್ಯಪ್‌ ಚಾಟ್‌ ವೈರಲ್: ಇದರಲ್ಲೇನಿದೆ?

ಕಾನ್ಪುರ: ಈಚೆಗಷ್ಟೇ ಪೊಲೀಸರ ಎನ್‌ಕೌಂಟರ್‌ಗೆ ಹತ್ಯೆಯಾಗಿರುವ ಕುಖ್ಯಾತ ರೌಡಿ ವಿಕಾಸ್‌ ದುಬೆ ಹಾಗೂ ಬಿಜೆಪಿ ಮುಖಂಡ ಸುಬೋಧ್ ತಿವಾರಿ ಅವರ ನಡುವೆ ನಡೆದಿದೆ ಎನ್ನಲಾದ ವಾಟ್ಸ್ಆ್ಯಪ್‌ ಚಾಟ್‌ ಇದೀಗ ವೈರಲ್‌ ಆಗಿದೆ. ಅವರ ವಾಟ್ಸ್‌ಆ್ಯಪ್‌ ಸಂಭಾಷಣೆಯ ಜತೆಗೆ ಆಡಿಯೋ ಕ್ಲಿಪ್ ಕೂಡ ವೈರಲ್ ಆಗಿದೆ. ತಾನು ಪೊಲೀಸರಿಗೆ ಸರೆಂಡರ್‌ ಆಗಲು ರೆಡಿಯಾಗಿದ್ದೇನೆ ಎಂದಿರುವ ದುಬೆ, ಸುಬೋಧ್‌ ಅವರಿಂದ ಒಂದಿಷ್ಟು ಬೇಡಿಕೆ ಇಟ್ಟಿರುವುದು ತಿಳಿದುಬಂದಿದೆ. ಜುಲೈ 3ರಂದು ಎಂಟು ಮಂದಿ ಪೊಲೀಸರ ಹತ್ಯೆ ಮಾಡಿದ ನಂತರ ಈ ವಾಟ್ಸ್‌ಆ್ಯಪ್‌ … Continue reading ರೌಡಿ ದುಬೆ- ಬಿಜೆಪಿ ಮುಖಂಡನ ವಾಟ್ಸ್‌ಆ್ಯಪ್‌ ಚಾಟ್‌ ವೈರಲ್: ಇದರಲ್ಲೇನಿದೆ?