ಕನ್ನಡಿಗನ ಡಬ್ಬಿಂಗ್; ರಾಜ್ಯೋತ್ಸವಕ್ಕೆ ಚಿತ್ರ ಬಿಡುಗಡೆ?

ಬೆಂಗಳೂರು: ರವಿಚಂದ್ರನ್ ಅಭಿನಯದ ‘ಕನ್ನಡಿಗ’ ಚಿತ್ರದ ಡಬ್ಬಿಂಗ್ ಮುಗಿದಿದೆ. ಸದ್ಯದಲ್ಲೇ ಚಿತ್ರವು ಸೆನ್ಸಾರ್ ಆಗಲಿದ್ದು, ಎಲ್ಲ ಅಂದುಕೊಂಡಂತೆ ಆದರೆ, ರಾಜ್ಯೋತ್ಸವದ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ‘ಕನ್ನಡಿಗ’ ಚಿತ್ರವು ಕಳೆದ ವರ್ಷವೇ ಪ್ರಾರಂಭವಾಗಿ, ಕಳೆದ ವರ್ಷವೇ ಮುಗಿದು ಸೆನ್ಸಾರ್ ಸಹ ಆಗಿತ್ತು. ಮೊದಲು ವರ್ಷದ ಆರಂಭದಲ್ಲಿ ಚಿತ್ರ ಬಿಡುಗಡೆಯಾಗಬಹುದು ಎಂದು ಹೇಳಲಾಗಿತ್ತು. ಆದರೆ, ಆಗಲಿಲ್ಲ. ರವಿಚಂದ್ರನ್ ಹುಟ್ಟುಹಬ್ಬಕ್ಕೆ ಎನ್ನುವಷ್ಟರಲ್ಲಿ ಎರಡನೆಯ ಲಾಕ್​ಡೌನ್ ಆಯಿತು. ಈ ಮಧ್ಯೆ, ಎರಡು ಹಾಡುಗಳನ್ನು ಸೇರಿಸುವ ತೀರ್ವನವಾಯಿತು. ಹಾಗೆಯೇ ರವಿಚಂದ್ರನ್ ಅವರಿಂದಲೇ … Continue reading ಕನ್ನಡಿಗನ ಡಬ್ಬಿಂಗ್; ರಾಜ್ಯೋತ್ಸವಕ್ಕೆ ಚಿತ್ರ ಬಿಡುಗಡೆ?