ಡ್ರೈ ಫ್ರೂಟ್ಸ್ ಎಂಬ ಪೋಷಕಾಂಶಗಳ ಕಣಜ: ನಿತ್ಯ ಆಹಾರದಲ್ಲಿ ಡ್ರೈ ಫ್ರೂಟ್ಸ್ ಇದ್ರೆ ನೀವಾಗುವಿರಿ ಫಿಟ್​ ಆ್ಯಂಡ್​ ಫೈನ್​

ಡ್ರೈ ಫ್ರೂಟ್ಸ್ ಸೇವನೆ ಮಾಡುವುದರಿಂದ ಅನೇಕ ಆರೋಗ್ಯದ ಲಾಭಗಳನ್ನು ಪಡೆಯಬಹುದು. ಪ್ರತಿನಿತ್ಯದ ಆಹಾರದಲ್ಲಿ ಡ್ರೈ ಫ್ರೂಟ್ಸ್ ಅತ್ಯಗತ್ಯವಾಗಿದೆ. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಡ್ರೈ ಫ್ರೂಟ್ಸ್ ಉತ್ತಮ ಆಹಾರ ಅಂದ್ರೆ ತಪ್ಪಾಗೋದಿಲ್ಲ. ಡ್ರೈ ಫ್ರೂಟ್ಸ್​ಗಳಲ್ಲಿ ಅನೇಕ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ದೇಹವನ್ನು ಒಳಗಿನಿಂದ ಬಲಪಡಿಸುತ್ತದೆ. ಡ್ರೈ ಫ್ರೂಟ್ಸ್ ಅದರಲ್ಲೂ ಬಾದಾಮಿ, ಆಕ್ರೋಟ್, ಪಿಸ್ತಾ, ಶೇಂಗಾ, ಗೇರು ಬೀಜಗಳು ದೇಹಕ್ಕೆ ಉತ್ತಮವಾಗಿವೆ. ನಾವು ದಿನ ನಿತ್ಯದ ಪಥ್ಯದಲ್ಲಿ ತಾಜಾ ಹಣ್ಣು ಗಳನ್ನು … Continue reading ಡ್ರೈ ಫ್ರೂಟ್ಸ್ ಎಂಬ ಪೋಷಕಾಂಶಗಳ ಕಣಜ: ನಿತ್ಯ ಆಹಾರದಲ್ಲಿ ಡ್ರೈ ಫ್ರೂಟ್ಸ್ ಇದ್ರೆ ನೀವಾಗುವಿರಿ ಫಿಟ್​ ಆ್ಯಂಡ್​ ಫೈನ್​