ಎರಡು ಪೆಗ್ ಹಾಕಿದ್ರೆ ಡೋಂಟ್ ಕೇರ್.. ಹಾವಿಗೇ ಶಾಕ್ ಕೊಟ್ಟ ಕುಡುಕ!

ಬೆಂಗಳೂರು: ಹಾವು ಕಂಡರೆ ಯಾರು ತಾನೇ ಹೆದರುವುದಿಲ್ಲ ಹೇಳಿ, ಆದರೆ ಇಲ್ಲೊಬ್ಬ ಎಣ್ಣೆ ಏಟಲ್ಲಿ ನಾಗರಹಾವು ಸಮೀಪ ಕುಳಿತು, ಅದನ್ನು ಕೈಯಿಂದ ತಳ್ಳಲು ಯತ್ನಿಸುವ ಮೂಲಕ ವಿಷಸರ್ಪದ ಜೊತೆ ಸರಸಕ್ಕಿಳಿದಿದ್ದಾನೆ. ಈ ವ್ಯಕ್ತಿ ಮಾಡಿದ ಚೇಷ್ಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ‘ಐದು ನೂರು ರೂ.ಗೆ ಗ್ಯಾಸ್​ ಸಿಲಿಂಡರ್, ಉಚಿತ ವಿದ್ಯುತ್’: ಹರಿಯಾಣ ಚುನಾವಣೆಗೆ ‘ಕೈ’ ಗ್ಯಾರಂಟಿ! ಈ ವೀಡಿಯೋ ನೋಡಿದವರಿಗೆ ಆಶ್ಚರ್ಯವಾಗಿದೆ. ವೀಡಿಯೊವನ್ನು ಇನ್​ಸ್ಟಾಗ್ರಾಮ್​ ಹ್ಯಾಂಡಲ್ ಎ2ಜಡ್​_ವೆಂಕಟ್​ ನಲ್ಲಿ ಹಂಚಿಕೊಳ್ಳಲಾಗಿದೆ. View this … Continue reading ಎರಡು ಪೆಗ್ ಹಾಕಿದ್ರೆ ಡೋಂಟ್ ಕೇರ್.. ಹಾವಿಗೇ ಶಾಕ್ ಕೊಟ್ಟ ಕುಡುಕ!