ಮದ್ವೆ ಮೆರವಣಿಗೆಯಲ್ಲಿ ಪೊಲೀಸ್​ ಅಧಿಕಾರಿಯನ್ನು ಎಳ್ಕೊಂಡು ಮುತ್ತಿಟ್ಟ ಯುವಕ! ಮುಂದೇನಾಯ್ತು ನೀವೇ ನೋಡಿ…

ನವದೆಹಲಿ: ಮದುವೆ ಅಥವಾ ಹಬ್ಬದ ಸಂಭ್ರಮವೆಂದರೆ ಅಲ್ಲಿ ಅತ್ಯುತ್ಸಾಹಕ್ಕೆ ಕೊರತೆ ಇರುವುದೇ ಇಲ್ಲ. ಅದರಲ್ಲೂ ಮದ್ಯದ ಮತ್ತಿನಲ್ಲಿ ತೇಲಾಡುವವರ ಮೋಜು ಮಸ್ತಿ ಹಾಗು ಅವರು ಮಾಡುವ ಕಿತಾಪತಿ ಎಂದೆರಡಲ್ಲ. ಹೀಗೆ ಯುವಕನೊಬ್ಬ ಮದ್ಯದ ಅಮಲಿನಲ್ಲಿ ಪೊಲೀಸ್​ ಅಧಿಕಾರಿಗೆ ಮುತ್ತಿಟ್ಟ ಪ್ರಸಂಗಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದನ್ನೂ ಓದಿ: ಹಬ್ಬದ ಸಂಭ್ರಮದ ಮಧ್ಯೆ ಯಾರಿಗೂ ಕೇಳಲಿಲ್ಲ ಅಪ್ರಾಪ್ತೆಯ ಅಳು: ದುರಂತ ಅಂತ್ಯ ಕಂಡ 13ರ ಬಾಲೆ ವಿಡಿಯೋದಲ್ಲಿ ಏನಿದೆ? ಮದುವೆ ಮೆರವಣಿಗೆಯ ಸಂದರ್ಭದಲ್ಲಿ ಯುವಕರ … Continue reading ಮದ್ವೆ ಮೆರವಣಿಗೆಯಲ್ಲಿ ಪೊಲೀಸ್​ ಅಧಿಕಾರಿಯನ್ನು ಎಳ್ಕೊಂಡು ಮುತ್ತಿಟ್ಟ ಯುವಕ! ಮುಂದೇನಾಯ್ತು ನೀವೇ ನೋಡಿ…