ಕಂಠ ಪೂರ್ತಿ ಕುಡಿದು ತಡರಾತ್ರಿ ರಸ್ತೆಯಲ್ಲಿ ತೂರಾಡಿದ ಖ್ಯಾತ ನಟ; ಅಸಲಿ ಕಥೆಯೇ ಬೇರೆ…..

ಮುಂಬೈ: ಬಾಲಿವುಡ್​ನಲ್ಲಿ ಹಲವು ಚಿತ್ರಗಳು ಸೂಪರ್ ಹಿಟ್ ಆಗುತ್ತಿವೆ. ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತಿವೆ. ಬ್ಲಾಕ್‌ಬಸ್ಟರ್ ಚಿತ್ರ ಗದರ್ 2 ಯಶಸ್ಸಿನ ಸಂತೋಷದಲ್ಲಿರುವ ಬಾಲಿವುಡ್ ನಟ ಸನ್ನಿ ಡಿಯೋಲ್ ಕುಂಠ ಪೂರ್ತಿ ಕುಡಿದು ಮದ್ಯದ ನಶೆಯಲ್ಲಿ ಮಂಗಳವಾರ ರಾತ್ರಿ ಮುಂಬೈನ ಜುಹು ಸರ್ಕಲ್‌ನಲ್ಲಿ ರಸ್ತೆ ತುಂಬಾ ತೂರಾಡುತ್ತಾ ಓಡಾಡುತ್ತಿರುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಮದ್ಯಪಾನ ಮಾಡಿರುವ ನಟ ಸನ್ನಿ ಡಿಯೋಲ್ ರಸ್ತೆಯ ಮಧ್ಯದಲ್ಲಿ ತೂರಾಡುತ್ತಾ ಓಡಾಡಿದ್ದಾರೆ. ಕ್ಯಾಶುಯಲ್ ಬಿಳಿ ಶರ್ಟ್ ಮತ್ತು … Continue reading ಕಂಠ ಪೂರ್ತಿ ಕುಡಿದು ತಡರಾತ್ರಿ ರಸ್ತೆಯಲ್ಲಿ ತೂರಾಡಿದ ಖ್ಯಾತ ನಟ; ಅಸಲಿ ಕಥೆಯೇ ಬೇರೆ…..